ಹೇಗಿದ್ದವಳು ಹೀಗಾದಳು…
ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಎಲ್ಲ […]
ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಎಲ್ಲ […]
ಹಿರಿಯ ನಿರ್ದೇಶಕ ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದಾಗ ಅಧ್ಯಕ್ಷರಾಗಿದ್ದವರು. ಆ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭವಾಯಿತು. ಆ ನಂತರ ತಾರಾ ಅನುರಾಧಾ ಒಂದಿಷ್ಟು ದಿನ
ಎಪ್ಪತ್ತು ದಿನಗಳ ಲಾಕ್ ಡೌನ್ ಕಾಲಾವಧಿಯಲ್ಲಿ ಬರೋಬ್ಬರಿ ಹದಿನಾರು ಸ್ಕ್ರಿಪ್ಟುಗಳನ್ನು ಬರೆದಿಟ್ಟುಕೊಂಡಿರುವ ಮಿಸ್ಕಿನ ಈಗ ಅವುಗಳಲ್ಲಿ ಮೂರು ಕಥೆಗಳನ್ನು ಸಿನಿಮಾವಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮೊದಲನೆಯ ಸಿನಿಮಾವನ್ನು
ಯಾರೂ ನಂಬಲು ಸಾಧ್ಯವಿಲ್ಲದಂತಾ ವಿಚಾರವೊಂದು ಬರಸಿಡಿಲಿನಂತೆ ಬಂದೆರಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ಜೀವವೊಂದು ಆರಂಭದಲ್ಲೇ ಉಸಿರು ಚೆಲ್ಲಿದೆ. ಚಿರಂಜೀವಿ ಸರ್ಜಾ ಉಸಿರು ನಿಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ಚಿರು
ಕಳೆದ ವಾರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ ನೆರವೇರಿತಲ್ಲಾ? ಅದರ ಪ್ರಯುಕ್ತ ಅಭಿನಯ ಚತುರ ಸತೀಶ್ ನೀನಾಸಂ ಅಪರೂಪದ ಹಾಡೊಂದನ್ನು ಹಾಡಿದ್ದರು. ಸದ್ಯ ಅದು ವೈರಲ್
ಕ್ಯಾನ್ಸರ್ ಎನ್ನುವ ಕ್ರೂರ ಕಾಯಿಲೆ ಯಾರಿಗಾದರೂ ಬರಬಾರದು. ಅದರಲ್ಲೂ ಎಳೇ ಮಕ್ಕಳಿಗನ್ನು ಈ ಮಹಾಮಾರಿ ಆವರಿಸಿದರೆ ಸಂಕಟವಾಗಿಬಿಡುತ್ತದೆ. ಐದೂವರೆವರ್ಷದ ಮಗುವೊಂದು ಕ್ಯಾನ್ಸರಿನಿಂದ ನರಳುತ್ತಿದೆ. ಈ ಕುರಿತು ನಟ
ಸಿನಿಮಾದಲ್ಲಿ ನಟಿಸಬೇಕು ಅನ್ನೋ ಬಯಕೆ ಹೊತ್ತು ಹತ್ತನ್ನೆರಡು ವರ್ಷಗಳ ಹಿಂದೆ ಬೆಂಗಳೂರು ಸೇರಿದ ಹುಡುಗ ದಿವಾಕರ್. ಎಷ್ಟೋ ಜನ ಅವಕಾಶ ಹುಡುಕೋ ನೆಪದಲ್ಲಿ ಬದುಕಿಗಾಗಿ ದುಡಿಮೆ ಮಾಡೋದನ್ನೇ
ಕರಾವಳಿ ಸೊಗಡಿನ ಕನ್ನಡ ಮಾತಾಡುವ ಹೀರೋಗಳನ್ನು ಎಲ್ಲ ಪ್ರಾಂತ್ಯದ ಜನ ಒಪ್ಪೋದು ಕಷ್ಟ ಅನ್ನೋ ಮಾತನ್ನು ಇತ್ತೀಚಿನ ದಿನಗಳಲ್ಲಿ ಸುಳ್ಳಾಗಿಸಿದವರು ರಕ್ಷಿತ್ ಶೆಟ್ಟಿ. ನಿರ್ದೇಶಕ ಅರವಿಂದ್ ಕೌಶಿಕ್
ಕಲೆಯನ್ನೇ ಉಸಿರಾಗಿಸಿಕೊಂಡ ಚಿತ್ರಕಲಾವಿದೆಯಾಗಿ ಆರ್ಟ್ ಕ್ಯುರೇಟರ್ ಮೀರಾ ಮತ್ತು ವೃತ್ತಿಯಲ್ಲಿ ಐಟಿ ಇಂಜಿನಿಯರಾದರೂ ಫೋಟೋಗ್ರಫಿಯನ್ನು ಪ್ರವೃತ್ತಿಯಾಗಿಸಿಕೊಂಡು ಕಾಡು ಮೇಡು ಅಲೆಯುವ ಪಾರ್ಥರ ಸುತ್ತ ಮುಂದಿನ ನಿಲ್ದಾಣದ ಕತೆ
ಸದಾ ಹೊಸ ಸಾಹಸಕ್ಕೆ ಕೈ ಹಾಕುತ್ತಾ ಹಿಂದು ಮುಂದು ನೋಡದೆ ಹಣ ವ್ಯಯಿಸುವ ರವಿಚಂದ್ರನ್ ಅದೆಷ್ಟೇ ದೊಡ್ಡ ಪ್ರಮಾಣದ ಸಾಲಗಳಿದ್ದರೂ ಯಾವತ್ತೂ ಅದಕ್ಕೆ ಅಂಜುತ್ತಾ ಕುಳಿತವರಲ್ಲ. ‘ಸಿನಿಮಾನೇ