ಪೂಣಚ್ಚ ವಿಥ್ ಪೊನ್ನಣ್ಣ! ಹರ್ಷಿಕಾ ಜೊತೆ ಥಾಯ್ಲೆಂಡ್ ಟ್ರಿಪ್ಪು ಮುಗಿಸಿದ ಭುವನ್! ಇದು ತುಂಡು ಚೆಡ್ಡಿಯೊಳಗೆ ಇರುವೆ ಬಿಟ್ಟಂಥಾ ಸುದ್ದಿ!
ಕಳೆದೊಂದು ವಾರದಿಂದ ಐಟಿ ರೇಡಿನ ಸುದ್ದಿಯನ್ನಷ್ಟೇ ನೋಡಿ ನೋಡಿ ನಿಮಗೂ ಬೋರೆದ್ದಿರಬಹುದು. ಹಾಗಿದ್ದರೆ ಇಲ್ಲೊಂದು ಕಲರ್ ಫುಲ್ ಸುದ್ದಿಯಿದೆ ಕೇಳಿ. ಅದೇನಪ್ಪಾ ಅಂದ್ರೆ ಕೊಡಗಿನ ಮೂಲದ ಮುದ್ದಾದ […]
