ದಿನದಿಂದ ದಿನಕ್ಕೆ ರಂಗೇರುತ್ತಿದೆ ರಜಾ ದಿನ….
ಸವಿತಾ ಸಮಾಜದ ಜನರ ಒಳ ವೇದನೆಗಳನ್ನು ಎತ್ತಿ ಹಿಡಿಯುತ್ತಲೇ ಪ್ರೇಕ್ಷಕರನ್ನು ರಂಜಿಸುವ ಮಜವಾದ ಸಿನಿಮಾ ʻಮಂಗಳವಾರ ರಜಾ ದಿನʼ. ಕಳೆದ ಶುಕ್ರವಾರ ತೆರೆಗೆಬಂದ ʻಮಂಗಳವಾರʼಕ್ಕೆ ಅದ್ಭುತ ರೆಸ್ಪಾನ್ಸ್ […]
ಸವಿತಾ ಸಮಾಜದ ಜನರ ಒಳ ವೇದನೆಗಳನ್ನು ಎತ್ತಿ ಹಿಡಿಯುತ್ತಲೇ ಪ್ರೇಕ್ಷಕರನ್ನು ರಂಜಿಸುವ ಮಜವಾದ ಸಿನಿಮಾ ʻಮಂಗಳವಾರ ರಜಾ ದಿನʼ. ಕಳೆದ ಶುಕ್ರವಾರ ತೆರೆಗೆಬಂದ ʻಮಂಗಳವಾರʼಕ್ಕೆ ಅದ್ಭುತ ರೆಸ್ಪಾನ್ಸ್ […]
ಜಿಮ್ ರವಿ ಅಂತಲೇ ಚಿತ್ರರಂಗದ ಪರಿಸರದಲ್ಲಿ ಫೇಮಸ್ಸಾಗಿರುವ ಎ ವಿ ರವಿ ಸಹಜ ದೇಹದಾರ್ಢ್ಯ ಹೊಂದಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾ ನಟನೆಯಲ್ಲೂ
ಕೆ. ಮಂಜು ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್
ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಸಿನಿಮಾ ಮೆಜೆಸ್ಟಿಕ್. ಈ ಚಿತ್ರದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನುವ ಶಕ್ತಿ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಯಾಯಿತು. ಇವತ್ತಿಗೆ ಸರಿಯಾಗಿ ಹತ್ತೊಂಬತ್ತು
ಲಾಕ್ ಡೌನ್ ಟೈಮಲ್ಲಿ ದಂಡಿ ದಂಡಿ ಯೂ ಟ್ಯೂಬ್ ಚಾನೆಲ್ ಗಳು ಹುಟ್ಟಿಕೊಂಡವು. ಅವುಗಳಲ್ಲಿ ಕೆಲವೇ ಬೆರಳೆಣಿಕೆಯ ಚಾನೆಲ್ ಗಳು ಮಾತ್ರ ಗುಣಮಟ್ಟದ ವಿಡಿಯೋ ಪ್ರಸಾರ ಮಾಡುತ್ತಿವೆ.
ಪೊಗರು. ಈ ವರ್ಷದ ಬಹುನಿರೀಕ್ಷಿತ ಚಿತ್ರ! ಈಗಾಗಲೇ ಬಿಡುಗಡೆಯಾಗಿರುವ ಖರಾಬು ಸಾಂಗ್ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಧ್ರುವಾ ಸರ್ಜಾ ಅಭಿಮಾನಿಗಳು, ರಶ್ಮಿಕಾ ಮಂದಣ್ಣ ಫ್ಯಾನ್ಸು ಈ ಸಿನಿಮಾ
ಯಾವುದೇ ವಿವಾದಗಳಿಗೂ ತಲೆಯಿಡದೆ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿರುವ ಹೀರೋ ವಿನೋದ್ ಪ್ರಭಾಕರ್. ತೀರಾ ತಾನು ನಟಿಸಿದ ಸಿನಿಮಾ ಗಬ್ಬೆದ್ದುಹೋಗುತ್ತಿರುವ ಸಂದರ್ಭದಲ್ಲೂ ಪ್ರಶ್ನಿಸದ, ಸೈಲೆಂಟಾಗಿದ್ದುಬಿಡುವಷ್ಟು
`ನಾನು ಕರ್ನಾಟಕದ ಎರಡನೇ ಕೊಹಿನೂರ್’ ಅಂತಾ ಪದೇ ಪದೇ ಪಂಚ್ ಡೈಲಾಗ್ ಮಾತಾಡಿಕೊಂಡು, ಚೆಲ್ಲು ಚೆಲ್ಲಾಗಿ ಆಡುವ ಯಂಗ್ ಪೊಲೀಸ್ ಆಫೀಸರ್ ವಿಕ್ರಂ. ವಿಕ್ರಂ ಮಾತು, ಸ್ವಭಾವ
ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಹೆಸರಿನ ಸಿನಿಮಾ ಇವತ್ತು ಬಿಡುಗಡೆಯಾಗಿದೆ. ಈ ಸಿನಿಮಾಗೆ ಆಂಧ್ರ ಮೂಲದ ಚಕ್ರವರ್ತಿ ಸಿ ಹೆಚ್ ನಿರ್ಮಾಪಕ. ಆರಂಭದಲ್ಲಿ ಸಿನಿಮಾ ವಿತರಕ ಬೆಂಗಳೂರು
ಸಿನಿಮಾದುದ್ದಕ್ಕೂ ಹಾಕಿ, ಎತ್ತಿ, ಮಾಡಿ, ತೂರಿಸುವ ಮಾತುಗಳು ಹೇರಳವಾಗಿವೆ. ಅದನ್ನು ಡಬಲ್ ಮೀನಿಂಗ್ ಅಂದುಕೊಂಡರೆ, ಅದಕ್ಕೆ ಯಾರೂ ಹೊಣೆಯಲ್ಲ! ನಿರ್ದೇಶಕ ಯುವಿನ್ ಗೆ ನೋಡುಗರನ್ನು ನಗಿಸುವುದು ಹೇಗೆ