ಕಾಜಲ್ ಅಗರ್ವಾಲ್ ಕಾಲ್ ಸೆಂಟರ್!
ದಕ್ಷಿಣ ಭಾರತದ ಬಹುತೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಹೆಸರು ಮಾಡಿದಾಕೆ ಕಾಜಲ್ ಅಗರ್ವಾಲ್. ಇತ್ತೀಚೆಗಷ್ಟೇ ಈಕೆ ನಟಿಸಿದ್ದ ತಮಿಳಿನ ಕೋಮಾಲಿ ಮತ್ತು ತೆಲುಗಿನ ರಣರಂಗಂ ಸಿನಿಮಾಗಳು […]
ದಕ್ಷಿಣ ಭಾರತದ ಬಹುತೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಹೆಸರು ಮಾಡಿದಾಕೆ ಕಾಜಲ್ ಅಗರ್ವಾಲ್. ಇತ್ತೀಚೆಗಷ್ಟೇ ಈಕೆ ನಟಿಸಿದ್ದ ತಮಿಳಿನ ಕೋಮಾಲಿ ಮತ್ತು ತೆಲುಗಿನ ರಣರಂಗಂ ಸಿನಿಮಾಗಳು […]
ಇದು ಆ ನಟನ ವಿಷಯ, ಈ ನಟನ ವಿಷಯ ಅಂತೆಲ್ಲಾ ನೋಡದೆ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ. ಬನ್ನಿ ಕನ್ನಡ ಚಿತ್ರರಂಗವನ್ನು ಉಳಿಸೋಣ.
“ಹೆಂಗಸಿನ ಮಾತನ್ನು ಸೀರಿಯಸ್ಸಾಗಿ ಯಾವತ್ತೂ ತೆಗೆದುಕೊಳ್ಳಬೇಡಿ, ಹೆಣ್ಣೊಬ್ಬಳಿಗೆ ಗಂಡಸಾದವನು ಪ್ರೂವ್ ಮಾಡುವುದು ಏನೂ ಇರುವುದಿಲ್ಲ” ಎಂದೆಲ್ಲಾ ಬರೆದುಕೊಂಡಿರುವ ಇವನೆಂತ ಮಾನಸಿಕ ರೋಗಿ ಎಂದು ತೋರಿಸಿಕೊಂಡಿದ್ದಾನೆ. ಇವನು ಯೂಟ್ಯೂಬಿನಲ್ಲಿ
ತಮಿಳು ನಟ, ಇಳಯ ದಳಪತಿ ಬಿರುದಾಂಕಿದ ವಿಜಯ್ ಸಿನಿಮಾಗಳು ರಿಲೀಸಿಗೆ ರೆಡಿಯಾಗುತ್ತಿದ್ದಂತೇ ಅದರ ವಿರುದ್ಧ ದನಿಯೆತ್ತುವವರು ಗಂಟಲು ಸರಿಮಾಡಿಕೊಳ್ಳೋಕೆ ಶುರು ಮಾಡುತ್ತಾರೆ! ಸದ್ಯ ವಿಜಯ್ ನಟನೆಯ ‘ಬಿಗಿಲ್’
ನಕ್ಷೆ ಎನ್ನುವ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಜಿ.ಎಫ್. ಚಿತ್ರದಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಗ್ರ
ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು, ಪಡಬಾರದ ಪಾಡು ಪಟ್ಟು ಸಿನಿಮಾ ನಿರ್ಮಿಸುವ ನಿರ್ಮಾಪಕರು, ಜೀವವನ್ನೇ ಬಸಿದು ನಿರ್ದೇಶಿಸಿರುವ ಡೈರೆಕ್ಟರುಗಳು ಒಂದು ಕಡೆ ಒದ್ದಾಡುತ್ತಿದ್ದರೆ, ದುಡ್ಡಿನಾಸೆಗೆ ಕನ್ನಡ ಚಿತ್ರಗಳನ್ನು ಪೈರಸಿ
ಕನ್ನಡದ ಸಿನಿಮಾವೊಂದು, ಅದರಲ್ಲೂ ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ ಚೊಚ್ಚಲ ಸಿನಿಮಾ ನ್ಯೂಯಾರ್ಕ್ನಲ್ಲಿ ನಡೆಯುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನ ವರ್ಲ್ಡ್ ಪ್ರೀಮಿಯರ್ ಸೇರಿದಂತೆ ಜಗತ್ತಿನ ಆರೇಳು ದೇಶಗಳಲ್ಲಿ ಪ್ರದರ್ಶನಗೊಂಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ಗಣೇಶ್ ಕನ್ನಡ ಮತ್ತು ಕರ್ನಾಟಕದ ಪರ ದನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಲಾಗಿದೆ.
ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಮರೆಯಲಾಗದ ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಎ ಪಿ ಅರ್ಜುನ್ ನಿರ್ದೇಶನದ ಚಿತ್ರ ಕಿಸ್.
ಈಗ ಬಿಡುಗಡೆಯಾಗಿರುವ ಗೀತಾ ಚಿತ್ರದ ಟ್ರೇಲರು ನೋಡಿದ ಪ್ರತಿಯೊಬ್ಬ ಕನ್ನಡಿಗರೂ, ಮಾತೃಭಾಷೆಯ ಮೇಲೆ ಒಲವಿರುವವರು ‘ಒಂದ್ಸಲ ಆದ್ರೂ ಗೀತಾ ಸಿನಿಮಾ ನೋಡಲೇಬೇಕು’ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ