ರಾಹುಲ್ ಐನಾಪುರ ಈಗ ತ್ರಾಟಕ!
ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ […]
ರಾಜಕಾರಣಿಗಳ ಮಕ್ಕಳೂ ರಾಜಕಾರಣಿಗಳೇ ಆಗುತ್ತಾರೆಂಬ ನಂಬಿಕೆ ಆಗಾಗ ಸುಳ್ಳಾದದ್ದಿದೆ. ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ಉದಾಹರಣೆಗಳೊಂದಷ್ಟಿವೆ. ಅದರಲ್ಲಿ ತ್ರಾಟಕ ಚಿತ್ರದ ಮೂಲಕ […]
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದೇ ಏಕಾಏಕಿ ಬ್ಯುಸಿಯಾಗಿ ಹೋದಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದಲ್ಲಿ ನಟಿಸಿಯಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್
ಪ್ರಿಯಾಂಕ ಉಪೇಂದ್ರ ನಟನೆಯ ಸೂಪರ್ ಹಿಟ್ ಹಾರರ್ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಪುಷ್ಕರ್
ಕಲಾಸಕ್ತಿಯನ್ನು ಕಂಟ್ರೋಲು ಮಾಡಿಕೊಳ್ಳಲಾಗದೆ ಸಿನಿಮಾ ಮಾಡುತ್ತಿರೋದಾಗಿ ಪೋಸು ಕೊಡೋ ಪಡಪೋಶಿಗಳಿಗೇನೂ ಚಿತ್ರರಂಗದಲ್ಲಿ ಬರವಿಲ್ಲ. ಮಾತೆತ್ತಿದರೆ ಅಕಿರಾ ಕುರಸೋವಾನ ಕನ್ನಡಾವತಾರದಂತೆ ಪೋಸು ಕೊಡೋ ಪಡ್ಡೆಗಳೆಲ್ಲ ಯಾಕೆ ಆಗಾಗ ಬರಗೆಟ್ಟ
ಬೆಂಗಳೂರು ದಕ್ಷಿಣವಲಯ ೧ರ ದೊಡ್ಡಗೊಲ್ಲರಹಟ್ಟಿ ಕ್ಲಸ್ಟರ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಟ ನಿರ್ದೇಶಕ
ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ನೋಡೋ ಕ್ಷಣಗಳು ಹತ್ತಿರಾಗಿವೆ. ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಹೃಷಿಕೇಶ್ ಜಂಬಗಿ ನಿರ್ದೇಶನದ ಪಾದರಸ ಅಬ್ಬರದೊಂದಿಗೇ ನಾಳೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಜೊತೆಯಲಿ, ನವಗ್ರಹ, ಸಾರಥಿಯಂಥಾ ಸೂಪರ್ ಹಿಟ್ ಚಿತ್ರಗಳನ್ನು
ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ಒಂದು ಭಿನ್ನ ಕಥಾ ವಸ್ತುವನ್ನು ಮುಟ್ಟಿದ್ದಾರೆ. `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’
ದರ್ಶನ್ ಅವರ ಹುಟ್ಟುಹಬ್ಬದ ದಿನದಂದೇ ಒಡೆಯರ್ ಚಿತ್ರದ ಟೈಟಲ್ ಲಾಂಚ್ ಆಗಿತ್ತು. ಅವರ ಅಭಿಮಾನಿಗಳೆಲ್ಲ ಈ ಟೈಟಲ್ ಕೇಳಿ ಥ್ರಿಲ್ ಆಗಿದ್ದರು. ಆದರೆ ಮೈಸೂರು ಸೇರಿದಂತೆ ರಾಜ್ಯದ