ಮುಂದಿನ ಜನ್ಮದಲ್ಲಿ ನಿನ್ನ ಮಗನಾಗಿ ಹುಟ್ಟುತ್ತೀನಿ ಅಂದಿದ್ದರು ವಿಷ್ಣು….!
ನಗುವಾಗ ಎಲ್ಲ ನೆಂಟರು … ಅಳುವಾಗ ಯಾರೂ ಇಲ್ಲ… ಗೀತಪ್ರಿಯ ಬರೆದ ಈ ಸಾಲು ಅಕ್ಷರಶಃ ಅನ್ವಯವಾಗಿರೋದು ನಿರ್ಮಾಪಕ ಬಿ. ವಿಜಯ್ ಕುಮಾರ್ ಅವರ ದುರಂತ ಬದುಕಿಗೆ! […]
ನಗುವಾಗ ಎಲ್ಲ ನೆಂಟರು … ಅಳುವಾಗ ಯಾರೂ ಇಲ್ಲ… ಗೀತಪ್ರಿಯ ಬರೆದ ಈ ಸಾಲು ಅಕ್ಷರಶಃ ಅನ್ವಯವಾಗಿರೋದು ನಿರ್ಮಾಪಕ ಬಿ. ವಿಜಯ್ ಕುಮಾರ್ ಅವರ ದುರಂತ ಬದುಕಿಗೆ! […]
ಕೊರೋನಾ ಕಾಟ ಶುರುವಿಟ್ಟುಕೊಂಡು ಒಂದೂವರೆ ವರ್ಷವೇ ಕಳೆದುಹೋಯ್ತು. ಅಲೆ ಅಲೆಯಾಗಿ ಅಪ್ಪಳಿಸುತ್ತಿರುವ ಈ ಪೀಡೆ ಕಾಟಕ್ಕೆ ಎಣಿಸಲಾರದಷ್ಟು ಜನ ಜೀವ ಚೆಲ್ಲಿದ್ದಾರೆ. ಚಿತ್ರರಂಗ ತತ್ತರಿಸಿಹೋಗಿದೆ. ಎಷ್ಟೋ ಸಿನಿಮಾಗಳು
ಶೋಕಿವಾಲ ಕನ್ನಡ ಮತ್ತು ತೆಲುಗು ಸಾಂಗ್ ರೆಕಾರ್ಡಿಂಗ್ ಕೆಲಸ ಮುಕ್ತಾಯ. ಅಗಸ್ಟ್ 20 ವರಮಹಾಲಕ್ಷೀ ಹಬ್ಬಕ್ಕೆ ಮೊದಲ ಹಾಡು ಬಿಡುಗಡೆ…. ಹಾಡಿನ ಬಗ್ಗೆ : ಮೊದಲ ಬಾರಿಗೆ
ಪ್ರೆಸ್ ಮೀಟ್ ನ್ಯೂಸ್ ಕೊರೋನ ಕರಿನೆರಳಿನಿಂದ ತತ್ತರಿಸಿದ ಕನ್ನಡ ಚಿತ್ರರಂಗ ಶ್ರಾವಣ ಆರಂಭದ ವೇಳೆಗೆ ಸ್ವಲ್ಪ ಚುರುಕುಗೊಂಡಿದೆ. ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ ಕಾಣಲಿದೆ.
ಭಾರತ ಚಿತ್ರರಂಗದ ದೈತ್ಯ ಪ್ರತಿಭೆ ಪ್ರಭುದೇವಾ. ಅವರ ತಂದೆ ಮೂಗೂರು ಸುಂದರಂ ಕೂಡಾ ಅದೇ ತೂಕದ ವ್ಯಕ್ತಿ. ದಕ್ಷಿಣ ಭಾರತದ ಮೂವರು ಮುಖ್ಯಮಂತ್ರಿಗಳಿಗೆ ಡ್ಯಾನ್ಸ್ ಹೇಳಿಕೊಟ್ಟವರು. ಸಾವಿರಾರು
ಸಿನಿಮಾ ಅಂದರೇನೇ ಹಾಗೆ. ನೇರಾನೇರವಾಗಿ ಅರ್ಥವಾಗುವ ಶೀರ್ಷಿಕೆಗಿಂತಾ ʼಏನಿದು ವಿಚಿತ್ರವಾಗಿದೆಯಲ್ಲಾ?ʼ ಅನ್ನಿಸುವ ಟೈಟಲ್ಲುಗಳಿಗೇ ಇಲ್ಲಿ ಹೆಚ್ಚು ವ್ಯಾಲ್ಯೂ. ಉಪೇಂದ್ರರ ʻಶ್ʼ, ʻಓಂʼ, ʻಎʼ ಇಂದ ಹಿಡಿದು ಈಚಿನ
ರಥಾವರ ಖ್ಯಾತಿಯ ನಿರ್ದೇಶಕ ಚಂದ್ರಶೇಖರ ಬಂಡೀಯಪ್ಪ ನಿರ್ದೇಶನದಲ್ಲಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಬೇಕಿರುವ ಚಿತ್ರ ವೈರಮುಡಿ. 2018ರಲ್ಲೇ ಈ ಚಿತ್ರ ಅನೌನ್ಸ್ ಆಗಿತ್ತು. ಕಂಬಳವನ್ನು ಪ್ರಧಾನ
ಅದ್ಯಾಕೋ ಈ ನಟರು ತೆರೆ ಮೇಲೆ ಹೇಳೋ ವೇದಾಂತವನ್ನು ನಿಜಜೀವನದಲ್ಲಿ ಪಾಲಿಸೋದೇ ಇಲ್ಲ. ವೇದಾಂತ ಹೇಳೋದು ಬದನೇಕಾಯಿ ತಿನ್ನೋದು… ಅನ್ನೋ ಹಾಗೆ ವರ್ತಿಸಿಬಿಡ್ತಾರೆ. ಬಿಗ್ ಸ್ಕ್ರೀನ್ ನಲ್ಲಿ
ಬ್ಲಾಕ್ ಕೋಬ್ರಾ ವಿಜಯ್ ಅವರ ಪಾಲಿಗೆ ಈ ಸಿನಿಮಾ ಮತ್ತೊಂದು ದುನಿಯಾ ಆಗೋದು ಗ್ಯಾರೆಂಟಿ. ಸ್ವತಃ ವಿಜಯ್ ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ. ಕೆ.ಪಿ. ಶ್ರೀಕಾಂತ್ ನಿರ್ಮಾಣದ
ಇದು ಭರತ ನಾಡು; ಭಾರತ. ಸರಿಸುಮಾರು ಕ್ರಿಸ್ತಶಕ ಸಾವಿರದಲ್ಲಿ ಹಸುಗಳನ್ನು ದೇವರೆಂದು ಪೂಜಿಸುವ ಹಾಲು ಮನಸ್ಸಿನ ಜನರ ಬಳಿಗೆ ಬರ್ತಾನೊಬ್ಬ ಉಗ್ರರೂಪಿ ಮೊಹಮ್ಮದ್ ಗಜ್ನಿ. ಲೂಟಿಕೋರ ಮೊಹಮ್ಮದ್