Updates

Updates

ಆ ನಟ, ಈ ನಟನ ವಿಷಯವಲ್ಲ… ಇದು ಕನ್ನಡ ಚಿತ್ರರಂಗದ ಭವಿಷ್ಯ!

ಇದು ಆ ನಟನ ವಿಷಯ,  ಈ ನಟನ ವಿಷಯ ಅಂತೆಲ್ಲಾ ನೋಡದೆ ಕನ್ನಡ ಚಿತ್ರರಂಗದ ಭವಿಷ್ಯವೆಂದು ನೋಡಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ. ಬನ್ನಿ ಕನ್ನಡ ಚಿತ್ರರಂಗವನ್ನು ಉಳಿಸೋಣ. […]

Updates

ಹೆಣ್ಣುಮಗಳಿಗೆ ಹೀಗೆಲ್ಲಾ ಅಂದವನನ್ನು ಏನೆನ್ನಬೇಕು?

“ಹೆಂಗಸಿನ ಮಾತನ್ನು ಸೀರಿಯಸ್ಸಾಗಿ ಯಾವತ್ತೂ ತೆಗೆದುಕೊಳ್ಳಬೇಡಿ, ಹೆಣ್ಣೊಬ್ಬಳಿಗೆ ಗಂಡಸಾದವನು ಪ್ರೂವ್ ಮಾಡುವುದು ಏನೂ ಇರುವುದಿಲ್ಲ” ಎಂದೆಲ್ಲಾ ಬರೆದುಕೊಂಡಿರುವ ಇವನೆಂತ ಮಾನಸಿಕ ರೋಗಿ ಎಂದು ತೋರಿಸಿಕೊಂಡಿದ್ದಾನೆ. ಇವನು ಯೂಟ್ಯೂಬಿನಲ್ಲಿ

Updates

ವಿಜಯ್ ಅಭಿಮಾನಿಗಳು ಕೊಟ್ಟ ಲಂಚ ಏನು ಗೊತ್ತಾ?

ತಮಿಳು ನಟ, ಇಳಯ ದಳಪತಿ ಬಿರುದಾಂಕಿದ ವಿಜಯ್ ಸಿನಿಮಾಗಳು ರಿಲೀಸಿಗೆ ರೆಡಿಯಾಗುತ್ತಿದ್ದಂತೇ ಅದರ ವಿರುದ್ಧ ದನಿಯೆತ್ತುವವರು ಗಂಟಲು ಸರಿಮಾಡಿಕೊಳ್ಳೋಕೆ ಶುರು ಮಾಡುತ್ತಾರೆ! ಸದ್ಯ ವಿಜಯ್ ನಟನೆಯ ‘ಬಿಗಿಲ್’

Updates

ಪೂರ್ಣಚಂದ್ರ ತೇಜಸ್ವಿ ಸಂಗೀತ

ನಕ್ಷೆ ಎನ್ನುವ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಜಿ.ಎಫ್. ಚಿತ್ರದಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಗ್ರ

Updates

ರಿಷಬ್ ಶೆಟ್ಟಿ ಎಗ್ಗೆಗ್ಗರಿಸಿ ಒದ್ದಿದ್ದರು!

ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು, ಪಡಬಾರದ ಪಾಡು ಪಟ್ಟು ಸಿನಿಮಾ ನಿರ್ಮಿಸುವ ನಿರ್ಮಾಪಕರು, ಜೀವವನ್ನೇ ಬಸಿದು ನಿರ್ದೇಶಿಸಿರುವ ಡೈರೆಕ್ಟರುಗಳು ಒಂದು ಕಡೆ ಒದ್ದಾಡುತ್ತಿದ್ದರೆ, ದುಡ್ಡಿನಾಸೆಗೆ ಕನ್ನಡ ಚಿತ್ರಗಳನ್ನು ಪೈರಸಿ

Updates

ಕನ್ನಡದ ಹಿರಿಮೆ ಹೆಚ್ಚಿಸಿದ ಮಹಿಳಾ ನಿರ್ದೇಶಕಿ!

ಕನ್ನಡದ ಸಿನಿಮಾವೊಂದು, ಅದರಲ್ಲೂ ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶಿಸಿದ ಚೊಚ್ಚಲ ಸಿನಿಮಾ ನ್ಯೂಯಾರ್ಕ್‌ನಲ್ಲಿ ನಡೆಯುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನ ವರ್ಲ್ಡ್ ಪ್ರೀಮಿಯರ್ ಸೇರಿದಂತೆ ಜಗತ್ತಿನ ಆರೇಳು ದೇಶಗಳಲ್ಲಿ ಪ್ರದರ್ಶನಗೊಂಡಿದೆ.

Updates

ಕನ್ನಡಕ್ಕೆ ಜೈ… ಪ್ರೀತಿಗೆ ಸೈ!!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ತೆರೆಗೆ ಬಂದಿದೆ.  ಈ ಚಿತ್ರದಲ್ಲಿ ಗಣೇಶ್ ಕನ್ನಡ ಮತ್ತು ಕರ್ನಾಟಕದ ಪರ ದನಿ ಎತ್ತಿದ್ದಾರೆ. ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಲಾಗಿದೆ.

Updates

ತುಂಟ ತುಟಿಗಳ ಕಿತ್ತಾಟದ ನಡುವೆ ಕಿಸ್ ಕುದುರುತ್ತಾ?

ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಮರೆಯಲಾಗದ ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಎ ಪಿ ಅರ್ಜುನ್ ನಿರ್ದೇಶನದ ಚಿತ್ರ ಕಿಸ್.

Updates

ಇತಿಹಾಸವನ್ನು ಮರು ಸೃಷ್ಟಿಸೋದು ಸುಲಭದ ಮಾತಲ್ಲ!

ಈಗ ಬಿಡುಗಡೆಯಾಗಿರುವ ಗೀತಾ ಚಿತ್ರದ ಟ್ರೇಲರು ನೋಡಿದ ಪ್ರತಿಯೊಬ್ಬ ಕನ್ನಡಿಗರೂ, ಮಾತೃಭಾಷೆಯ ಮೇಲೆ ಒಲವಿರುವವರು ‘ಒಂದ್ಸಲ ಆದ್ರೂ ಗೀತಾ ಸಿನಿಮಾ ನೋಡಲೇಬೇಕು’ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ

Updates

ನೀನೆ ಮೊದಲು ನೀನೇ ಕೊನೆ!

ನಿಮ್ಮ ಈಗೋಗಳನ್ನು ಪಕ್ಕಕ್ಕಿಟ್ಟು ರಿಲೇಷನ್ ಶಿಪ್’ನ ಬಿಲ್ಡ್ ಮಾಡಿಕೊಳ್ಳಿ ಅಂತ ಹೇಳೋಕೆ ಹೊರಟಿರೋ ಸಿನಿಮಾ ಕಿಸ್.  ಕಿಸ್ ಗೆ ತಯಾರಿ ಹೇಗಿತ್ತು? ಸೀರಿಯಲ್ ಕಂಪ್ಲೀಟ್ ಆಗಿ ಸಿನಿಮಾಗೆ

Scroll to Top