ಕೆ.ಜಿ.ಎಫ್.ಗೆ ಅಡ್ಡಗಾಲಾಗಿರುವ ಅಕ್ಕಪಕ್ಕದ ಜನ!
ಕೆ.ಜಿ.ಎಫ್. ಸಿನಿಮಾ ಬಾರತದಾದ್ಯಂತ ರಿಲೀಸಾಗುತ್ತಿದೆ. ಕರ್ನಾಟಕದಲ್ಲಿರುವಂತೆಯೇ ಎಲ್ಲಾ ಕಡೆ ಹವಾ ಜೋರಾಗಿದೆ ಅಂತಾ ನಾವಂದುಕೊಂಡಿದ್ದೇವೆ. ಪರಭಾಷೆಯ ಮೀಡಿಯಾಗಳಲ್ಲಿ ಪೇಯ್ಡ್ ನ್ಯೂಸ್, ಇಂಟರ್‌ವ್ಯೂಗಳು ಬರುತ್ತಿರೋದರಿಂದ ಎಲ್ಲೆಡೆ ಪಬ್ಲಿಸಿಟಿ ಜೋರಾಗೇನೋ […]
