Uncategorized

ಕೆ.ಜಿ.ಎಫ್. : ಚಿನ್ನದ ನೆಲದಲ್ಲಿ ಬದುಕು ಕಳೆದುಕೊಂಡವರ ದನಿಯಾದ ರಾಕಿ!

ಇಪ್ಪತ್ತೆರಡು ಸಾವಿರ ಜನ ಜೀತಕ್ಕೆ ಬೀಳಿಸಿಕೊಂಡ ಚಿನ್ನದ ಗಣಿ ಮಾಲೀಕ. ಬರೋಬ್ಬರಿ ಒಂಭೈನೂರೈವತ್ತು ಅಡಿ ಆಳದಲ್ಲಿ ಜೀವದ ಹಂಗು ತೊರೆದು ಕ್ರೂರ ರಾಕ್ಷಸರ ಕಣ್ಗಾವಲಿನಲ್ಲಿ ದುಡಿಮೆಗೆ ನಿಂತ […]