ಫೆಬ್ರವರಿಯಲ್ಲಿ ಪಾರಿವಾಳ ಹಾರಿಸ್ತಾರಂತೆ ಸಿಂಪಲ್ ಸುನಿ! ಬಜ಼ಾರ್ ಬಿಡುಗಡೆ ಡೇಟು ದಿಢೀರ್ ಬದಲಾಗಿದ್ದಕ್ಕೆ ಕಾರಣವೇನು?
ಸಿಫಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪಾರಿವಾಳ ರೇಸ್ ಜೊತೆಗೆ ಪ್ರೀತಿ, ಅಂಡರ್‌ವರ್ಲ್ಡ್ ಕಥೆಯನ್ನೂ ಹೊಂದಿರೋ ಬಜ಼ಾರ್ ಮುಂದಿನ ವಾರ ಬಿಡುಗಡೆಯಾಗಬೇಕಿತ್ತು. ಟ್ರೈಲರ್ ನೋಡಿ […]
