ಗೂಂಡಾಗಿರಿ ನಡೆಸಿದ್ದ ನಲಪಾಡ್‌ಗೆ ರಾಕಿಂಗ್ ಸ್ಟಾರ್ ಗಿಫ್ಟು ಕೊಟ್ರಂತೆ! ಮಜ್ಜಿಗೆ ಸಾಮ್ರಾಜ್ಯದ ಕಿಲಾಡಿ ಕುಡಿಗೆ ಯಶ್ ಕುಚಿಕ್ಕೂ ಗೆಳೆಯ!
ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಬರ್ತಡೇ ವೈಭವ ಮತ್ತು ಅದಕ್ಕೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ ಯಶ್ ಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಂಗುರಂಗಿನ ಸುದ್ದಿಗಳೇ ಹರಿದಾಡುತ್ತಿವೆ. ವಿದ್ವತ್ […]
