Uncategorized

ಶ್ರೀ ಭರತ ಬಾಹುಬಲಿಯ ಫಟಿಂಗ ಚರಿತೆ!

ನಿರ್ದೇಶಕ, ಸಂಭಾಷಣೆಕಾರ ಮಂಜು ಮಾಂಡವ್ಯ ನಿರ್ದೇಶಿಸಿ, ನಟಿಸಿರುವ ಸಿನಿಮಾ ಶ್ರೀ ಭರತ ಬಾಹುಬಲಿ ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸಾದರೆ ಕನ್ನಡ ಚಿತ್ರರಂಗಕ್ಕೆ ಪವರ್’ಫುಲ್ ಹೀರೋ ದಕ್ಕಿದಂತಾಗುತ್ತದೆ. […]