Uncategorized

ಚಂದ್ರಚೂಡ್‌ ಬರೆದಿದ್ದ ಹಾಡಲ್ಲಿ ಎಲ್ಲವೂ ಅಡಗಿದೆ….

ನಾಲ್ಕು ವರ್ಷಗಳ ಹಿಂದೆ ರಿಕ್ತ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಕಥೆ ಆರಂಭಗೊಂಡು ಸ್ವಲ್ಪವೇ ಹೊತ್ತಾಗಿರುತ್ತದೆ. ಅಚಾನಕ್ಕಾಗಿ ಹೀರೋ ಕಾಲುಜಾರುತ್ತದೆ. ಸ್ಲೋ ಮೋಷನ್ನಲ್ಲಿ ಹಂಗಂಗೇ ಹಿಂದಕ್ಕೆ ಬೀಳುತ್ತಾನೆ. […]