ಸಿನಿಮಾ ವಿಮರ್ಶೆ, ಹೇಗಿದೆ ಸಿನಿಮಾ?

ಮುಟ್ಟು-ಇಕ್ಕಟ್ಟುಗಳ ಬಗ್ಗೇನೂ ಇದೆ!

ಭಾರತದಂತಾ ದೇಶದಲ್ಲಿ ಸದ್ಯ ಅತ್ಯಂತ ಕೆಟ್ಟ ವಾತಾವರಣವಿದೆ. ಈ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಬರ್ತಿಂದ ಹಿಡಿದು ಡೆತ್ತಿನ ತನಕ ಜಾತಿಯೇ ಎಲ್ಲವನ್ನೂ ನಿಭಾಯಿಸುತ್ತದೆ. ಕೋಮುದ್ವೇಷದ ಖಾಯಿಲೆ ದೇಶವನ್ನು  ಕೊರೋನಾಗಿಂತಾ […]