ತಮಿಳಿನ ಲೋಕೇಶ್ ಕನಕರಾಜ್ ಪ್ಯಾನ್ ಇಂಡಿಯಾ ಗಾಳಕ್ಕೆ ಸಿಕ್ಕಿಕೊಳ್ಳುವ ಕನ್ನಡದ ನಟ ಯಾರು?
ಲೋಕೇಶ್ ಕನಕರಾಜ್ ಸದ್ಯ ಇಂಡಿಯಾದ ಸ್ಟಾರ್ ಡೈರೆಕ್ಟರ್. ಮಾನಗರಮ್, ಕೈದಿ, ಮಾಸ್ಟರ್ ಮತ್ತು ವಿಕ್ರಂ ಈ ನಾಲ್ಕು ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಲಿಯೋ ಚಿತ್ರವನ್ನು ಆರಂಭಿಸಿದ್ದಾರೆ. […]