ಪ್ರಚಲಿತ ವಿದ್ಯಮಾನ, ರಿಲೀಸ್

ಬಹು ನಿರೀಕ್ಷಿತ ಕ್ರೀಡಾ ಕಥೆಯುಳ್ಳ “ಸಹಾರಾ” ಚಿತ್ರ ಇದೇ ಜೂನ್ 7ರಿಂದ ತೆರೆ ಕಾಣುತ್ತಿದೆ.

ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸಹಾರಾ” ಚಿತ್ರ ಕನ್ನಡ ಚಿತ್ರರಂಗಲ್ಲೇ ಮೊದಲ ಪ್ರಯತ್ನ ಎಂದರೆ ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು. ಮಂಡ್ಯದ […]