“ಸಂಗೀತ ಎಂಬುದು ಸಾಗರದಷ್ಟೇ ಆಳ, ಅಷ್ಟೇ ವಿಶಾಲ.. ಕಲಿತಷ್ಟು ಇಲ್ಲಿ ಹೊಸದು ಸಿಗುತ್ತಲೇ ಹೋಗುತ್ತದೆ” ಸಂಗೀತ ನಿರ್ದೇಶಕ ಚೇತನ್ ರಾವ್”
ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, […]
