ಪ್ರಚಲಿತ ವಿದ್ಯಮಾನ

ದ್ವಾರಕೀಶ್‌ ಪ್ರಶಸ್ತಿ ಸ್ವೀಕರಿಸಿದ ಸಿನಿಮಾ ಪತ್ರಕರ್ತ ಜಗದೀಶ್‌ ಕುಮಾರ್

ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಗಮನಿಸುತ್ತಾ, ಬೆಳ್ಳಿತೆರೆಯ ಹಿಂದಿನ ಕಥೆಗಳನ್ನು ಜನರಿಗೆ ಉಣಬಡಿಸುತ್ತಾ ಬಂದಿರುವ ಹಿರಿಯ ಸಿನಿಮಾ ಪತ್ರಕರ್ತ ಎಸ್. ಜಗದೀಶ್ ಕುಮಾರ್ […]