Author name: Editor

Uncategorized

ರಿವೀಲ್ ಆಯ್ತು ’ಪಿಂಕ್’ ತಮಿಳು ರಿಮೇಕ್ ಫಸ್ಟ್ ಲುಕ್!

’ಪಿಂಕ್’ ಹಿಂದಿ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ನಟನೆಯ ಕೋರ್ಟ್ ಡ್ರಾಮಾ ಇದೀಗ ತಮಿಳಿನಲ್ಲಿ ಸಿದ್ಧವಾಗುತ್ತಿದೆ. […]

Uncategorized

ರಜನೀಕಾಂತ್ ಅಭಿಮಾನಿಗಳ ಕೋಪಕ್ಕೆ ಗುರಿಯಾದ ಇಶಾ ಕೊಪ್ಪೀಕರ್!

ಬಹುಭಾಷಾ ನಟಿ ಇಶಾ ಕೊಪ್ಪೀಕರ್ ಸೂಪರ್‌ಸ್ಟಾರ್ ರಜನೀಕಾಂತ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಅವರೇನೂ ಕಾಲಿವುಡ್‌ಗೆ ಹೊಸಬರಲ್ಲ. 90ರ ದಶಕದಲ್ಲಿ ಎನ್ ಸ್ವಾಸ ಕಾಟ್ರೆ, ನೆಂಜಿನಿಲೆ, ನರಸಿಂಹ, ಕಾದಲ್

Uncategorized

ಮೈ ನೇಮ್ ಈಸ್ ಆಂಜಿ ಅಂದ್ರು ಶಿವಣ್ಣ!

ನಿರ್ದೇಶಕ ಎ ಹರ್ಷ ರಾಕಿಂಗ್ ಸ್ಟಾರ್ ಯಶ್ ಅವರಿಗೆಂದೇ ರಾಣಾ ಚಿತ್ರದ ಕಥೆ ಸಿದ್ಧ ಪಡಿಸಿಕೊಂಡಿದ್ದರು. ಅದಕ್ಕೆ ಶುಭಾರಂಭ ಸಿಗುತ್ತದೆ ಎಂಬಂಥಾ ವಾತಾವರಣವೂ ಇತ್ತು. ಆದರೆ ಕೆಜಿಎಫ್

Uncategorized

ತಮಿಳಿನ 96 ಕನ್ನಡದಲ್ಲಿ 99 ಆದ್ರೆ, ತೆಲುಗಿನಲ್ಲಿ ’ಜಾನು’!

ಕಳೆದ ವರ್ಷ ತೆರೆಕಂಡ ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯದ ’96’ ತಮಿಳು ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸಿನಿಮಾ ಛಾಯಾಗ್ರಾಹಕ ಪ್ರೇಮ್‌ಕುಮಾರ್ ಈ ಚಿತ್ರದೊಂದಿಗೆ ನಿರ್ದೇಶಕರಾಗಿ

Uncategorized

ಚಿತ್ರನಿರ್ಮಾಪಕನಿಗೆ ಲವ್ ಲೆಟರ್ ಬರೆದಿದ್ದರಂತೆ ಶಕೀಲಾ!

ತೊಂಬತ್ತರ ದಶಕದಲ್ಲಿ ನಟಿ ಶಕೀಲಾ ದಕ್ಷಿಣ ಭಾರತದ ಜನಪ್ರಿಯ ಪೋರ್ನ್ ಸ್ಟಾರ್. ಒಂದು ಅಂದಾಜಿನಂತೆ ಆಗ ಅವರ ನೂರಕ್ಕೂ ಹೆಚ್ಚು ಮಲಯಾಳಂ ಪೋರ್ನ್ ಸಿನಿಮಾಗಳು ತಯಾರಾಗಿದ್ದರು. ಕೇರಳ

Uncategorized

ಗೂಗ್ಲಿ-2 ಮೂಲಕ ಮತ್ತೆ ಅನುಪಮಾಗಮನ!

ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕವೇ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದವರು ಅನುಪಮಾ ಪರಮೇಶ್ವರನ್. ಈಕೆಯ ಮುದ್ದು ಮುದ್ದಾದ ನಟನೆಗೆ ಕನ್ನಡದ ಪ್ರೇಕ್ಷಕರು ಮನಸೋತಿದ್ದಾರೆ.

Uncategorized

ರಾಗಿಣಿ ಬಾಡಿಗಾರ್ಡ್ ಶಶಿ ರಸ್ತೆ ಅಪಘಾತಕ್ಕೆ ಬಲಿ!

ರಾಗಿಣಿ ದ್ವಿವೇದಿ ಒಂದು ಸಂಕಟದ ಸುದ್ದಿಯನ್ನು ಜಾಹೀರು ಮಾಡಿದ್ದಾರೆ. ಸದಾ ಅವರ ಜೊತೆಗೇ ಇರುತ್ತಾ, ರಾಗಿಣಿ ಪಾಲಿಗೆ ಆತ್ಮೀಯನೂ ಆಗಿದ್ದ ಬಾಡಿಗಾರ್ಡ್ ಶಶಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

Uncategorized

ಉದ್ಘರ್ಷದ ಥ್ರಿಲ್ಲರ್ ಟ್ರೈಲರ್ ಲಾಂಚ್ ಮಾಡಿದರು ದರ್ಶನ್!

ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಎಂದೇ ಹೆಸರಾಗಿರುವವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಬಹು ನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೈಲರ್ ಅನ್ನು

Uncategorized

ಒಂದು ಕಥೆ ಹೇಳ್ಲಾ: ಈ ವಾರ ಐದು ದಿಕ್ಕಿಂದ ಬೆಚ್ಚಿಬೀಳಲು ತಯಾರಾಗಿ!

ಟ್ರೈಲರ್ ಮೂಲಕವೇ ಬೆಚ್ಚಿ ಬೀಳಿಸುತ್ತಾ, ಪೋಸ್ಟರ್ ಗಳ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಾ ಬಂದಿರೋ ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಂದು

Uncategorized

ಧೀರೋದತ್ತ ಪಾತ್ರಗಳ ಹೀರೋ ಉದಯಕುಮಾರ್

ರಾಜಕುಮಾರ್, ಕಲ್ಯಾಣ್‌ಕುಮಾರ್ ಮತ್ತು ಉದಯಕುಮಾರ್ ಕನ್ನಡ ಚಿತ್ರರಂಗದ ಕುಮಾರತ್ರಯರು. ನಟ ಉದಯ ಕುಮಾರ್ ಈಗ ನಮ್ಮೊಂದಿಗಿದ್ದಿದ್ದರೆ ಅವರು ತಮ್ಮ 86ನೇ ಜನ್ಮದಿನ (ಮಾರ್ಚ್ 5) ಆಚರಿಸಿಕೊಳ್ಳುತ್ತಿದ್ದರು. ಕನ್ನಡದ

Scroll to Top