Uncategorized

Uncategorized

ಯಾರಿಗೆ ಯಾರುಂಟು : ಅದಿತಿ ರಾವ್ ಎಂಬ ಅಚ್ಚರಿ!

ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ. […]

Uncategorized

ಕಬ್ಬಿನ ಹಾಲು ಮಾರಲು ಬಂದಳು ಬಾಲಿವುಡ್ ಚೆಲುವೆ!

ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ.

Uncategorized

ಇದು ಕನ್ನಡ ಚಿತ್ರರಂಗದ ಖದರ್!

ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ

Uncategorized

ಶೀಘ್ರದಲ್ಲೇ ರಾಬರ್ಟ್ ದರ್ಶನ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದಿಂದೀಚೆಗೆ ಒಂದಿಷ್ಟೂ ಬಿಡುವಿಲ್ಲದಂತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೈಲಿ ಇನ್ನೂ ಒಂದೆರಡು ಚಿತ್ರಗಳು ಬಾಕಿ ಇರುವಾಗಲೇ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆಂಬ

Uncategorized

ಶುರುವಾಯ್ತು ಬೇಡಿಕೆಯ ಭರಾಟೆ!

ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಯಾವಾಗ ಚಿತ್ರೀಕರಣ ಆರಂಭವಾಯ್ತೋ ಆ ಘಳಿಗೆಯಿಂದಲೇ ಸದಾ ಸುದ್ದಿಯಲ್ಲಿರುವ ಈ ಚಿತ್ರವೀಗ ಬೇರೆ ಬೇರೆ ಭಾಷೆಗಳ

Uncategorized

ಇದು ನ್ಯಾಷನಲ್ ಕ್ವಾಲಿಟಿಯ ಕನ್ನಡ ಧಾರಾವಾಹಿ!

ಸೀರಿಯಲ್, ರಿಯಾಲಿಟಿ ಶೋಗಳು ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ಮತ್ತು ಸ್ವಂತಿಕೆ ಕಾಯ್ದುಕೊಂಡು ಬಂದಿರೋ ವಾಹಿನಿ ಝೀ ಕನ್ನಡ. ರಾಘವೇಂದ್ರ ಹುಣಸೂರು ಎಂಬ ಕನಸುಗಾರ ಬ್ಯುಸಿನೆಸ್ ಹೆಡ್ ಆಗಿ

Uncategorized

ಮುಂದಿನ ಚಿತ್ರಕ್ಕೆ ಫಿಕ್ಸಾಯ್ತು ಪವರ್‌ಫುಲ್ ಟೈಟಲ್!

ರಾಜಕುಮಾರ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಾಗುತ್ತಿದ್ದಾರೆ. ರಾಜಕುಮಾರ ಕನ್ನಡ ಚಿತ್ರರಂಗದಲ್ಲಿಯೇ ಸಾರ್ವಕಾಲಿಕ ದಾಕಲೆ ಬರೆದ ಚಿತ್ರ. ಇದೇ

Uncategorized

ಚಪ್ಪರಿಸುವಂತಿದೆ ಚಜ್ಜಿರೊಟ್ಟಿ, ಚವಳಿಕಾಯಿ ಹಾಡು….

‘ಮಟಾಶ್’ ಸಿನಿಮಾದ ’ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ

Uncategorized

ತುಪ್ಪದ ಹುಡುಗಿಗೂ ತಪ್ಪಲಿಲ್ಲವೇ ಕಿರುಕುಳದ ಕಂಟಕ?

ಇದೀಗ ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಇಂಥಾ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ

Uncategorized

ಅಟ್ಟಯ್ಯ v/s ಹಂದಿ ಕಾಯೋಳು

ಕನ್ನಡ ಚಿತ್ರರಂಗಕ್ಕೆ ಹೊಸಾ ಪ್ರತಿಭೆಗಳು, ಹೊಸಾ ಆಲೋಚನೆಗಳು ಸದಾ ಹರಿದು ಬರುತ್ತಲೇ ಇರುತ್ತವೆ. ಆ ಜಾಡಿನಲ್ಲಿರುವ ಸಿದ್ಧಸೂತ್ರವನ್ನು ಮೀರಿದ ಗಟ್ಟಿತನದ ಪ್ರಯತ್ನಗಳು ತನ್ನಿಂದ ತಾನೇ ಗಮನ ಸೆಳೆಯುತ್ತವೆ.

Scroll to Top