ಪ್ರೀತೀಲಿ ಪಾಸ್ ಆಗ್ಬೇಕಂದ್ರೆ ಪಡ್ಡೆಹುಲಿ ಸಾಂಗ್ ಕೇಳಿ! ಪ್ರೇಮಿಗಳ ದಿನಕ್ಕಿದು ಭರ್ಜರಿ ಗಿಫ್ಟು!
ಈಗ ಪಡ್ಡೆಹುಲಿ ಚಿತ್ರದ ಹಾಡುಗಳ ಹವಾ ಚಾಲ್ತಿಯಲ್ಲಿದೆ. ಮೊನ್ನೆ ಬಿಡುಗಡೆಯಾಗಿದ್ದ ಹಾಡು ಲಕ್ಷಗಟ್ಟಲೆ ವೀಕ್ಷಣೆ ಪಡೆಯೋ ಮೂಲಕ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಇದೀಗ ಪ್ರೇಮಿಗಳ ದಿನಕ್ಕೆ ಸಮಸ್ತ ಪ್ರೇಮಿಗಳಿಗೂ […]
