ಉದ್ಘರ್ಷ ಚಿತ್ರೀಕರಣ ಮುಗೀತು!
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಯಶಸ್ವೀ ಥ್ರಿಲ್ಲರ್ ಚಿತ್ರಗಳ ಮೂಲಕವೇ ಮಾಸ್ಟರ್ ಡೈರೆಕ್ಟರ್ ಅನ್ನಿಸಿಕೊಂಡಿರೋ ದೇಸಾಯಿ ಉದ್ಘರ್ಷದಲ್ಲಿಯೂ ಥ್ರಿಲ್ಲರ್ ಹಾದಿಯಲ್ಲೇ […]
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಯಶಸ್ವೀ ಥ್ರಿಲ್ಲರ್ ಚಿತ್ರಗಳ ಮೂಲಕವೇ ಮಾಸ್ಟರ್ ಡೈರೆಕ್ಟರ್ ಅನ್ನಿಸಿಕೊಂಡಿರೋ ದೇಸಾಯಿ ಉದ್ಘರ್ಷದಲ್ಲಿಯೂ ಥ್ರಿಲ್ಲರ್ ಹಾದಿಯಲ್ಲೇ […]
ಕನ್ನಡ ಪ್ರೇಕ್ಷಕರು ಹೊಸಾ ಆಲೋಚನಾ ಕ್ರಮವನ್ನು, ಹೊಸಾ ಅಲೆಯ ಚಿತ್ರಗಳನ್ನು ಅಡಿಗಡಿಗೆ ಗೆಲ್ಲಿಸುತ್ತಲೇ ಬಂದಿದ್ದಾರೆ. ಈವತ್ತಿಗೆ ಚಿತ್ರರಂಗ ಹೊಸತನದಿಂದ ಹೊಳೆಯುತ್ತಿದೆಯೆಂದರೆ ಅದಕ್ಕೆ ಇಂಥಾ ಮನಸ್ಥಿತಿಯೂ ಮೂಲ ಕಾರಣ.
ಸಿಫಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪಾರಿವಾಳ ರೇಸ್ ಜೊತೆಗೆ ಪ್ರೀತಿ, ಅಂಡರ್‌ವರ್ಲ್ಡ್ ಕಥೆಯನ್ನೂ ಹೊಂದಿರೋ ಬಜ಼ಾರ್ ಮುಂದಿನ ವಾರ ಬಿಡುಗಡೆಯಾಗಬೇಕಿತ್ತು. ಟ್ರೈಲರ್ ನೋಡಿ
ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಲ್ಲಿಯಾದರೂ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು ಶ್ರದ್ಧಾ ಶ್ರೀನಾಥ್. ಈ ವರ್ಷ ಶ್ರದ್ಧಾ ಪಾಲಿಗೆ ಅಕ್ಷರಶಃ ಸಿನಿಮಾ ಹಂಗಾಮಾ. ಯಾಕೆಂದರೆ ಕಳೆದ ವರ್ಷ
ಗೋಲಕ್ಡನ್ ಸ್ಟಾರ್ ಗಣೇಶ್ ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಚಮಚ್ ಮಾಡಿ ಗೆದ್ದಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದದ್ದ ಆರೆಂಜ್ ಸಿನಿಮಾ ಒಂದು ರೇಂಜಿಗೆ ಗೆಲ್ಲುತ್ತಲೇ ಗಣೇಶ್ ಇದೀಗ
ಸ್ಯಾಂಡಲ್‌ವುಡ್‌ಗೆ ಹೊಸಾ ಪ್ರತಿಭೆಗಳ ಆಗಮನವಾಗುತ್ತಾ, ಹೊಸಾ ಅಲೆಯ ಚಿತ್ರಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಈಗ ಇಂಥಾ ಪ್ರತಿಭಾನ್ವಿತರೇ ಸೇರಿ ರೂಪಿಸಿರೋ ಅನುಕ್ತ ತೆರೆಗಾಣಲು ರೆಡಿಯಾಗಿದೆ. ಈ ಸಿನಿಮಾ ಮೂಲಕ
ಸೀತಾರಾಮ ಕಲ್ಯಾಣ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟು. ನಿಮಗೆಲ್ಲಾ ಗೊತ್ತಿರುವಂತೆ ನಮ್ಮ ತಂದೆಯವರು ಸೂರ್ಯವಂಶ, ಚಂದ್ರಚಕೋರಿಯಂಥಾ ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿ,
(3/5) *** ಸಾಕಷ್ಟು ದಿನಗಳಿಂದ ಬಿಡುಗಡೆಗೆ ಕಾದಿದ್ದ ಫಾರ್ಚುನರ್‌ಗೆ ಈ ವಾರ ಮುಕ್ತಿ ಸಿಕ್ಕಿದೆ. ಬಹುಶಃ ದಿಗಂತ್ ನಟನೆಯಲ್ಲಿ ಮೂಡಿಬಂದ ಇತ್ತೀಚಿನ ಸಿನಿಮಾಗಳಿಗೆ ಹೋಲಿಸಿದರೆ ಫಾರ್ಚುನರ್ ಒಂಚೂರು
ಈಗ ಎಲ್ಲೆಲ್ಲೂ ಕಿಸ್ ಸಿನಿಮಾದ ಶೀಲ ಸುಶೀಲ ಸಾಂಗಿನದ್ದೇ ಅಬ್ಬರ. ನಿರ್ದೇಶಕ ಎ ಪಿ ಅರ್ಜುನ್ ಯುವ ಬಳಗವನ್ನೆಲ್ಲ ವರ್ಷಾರಂಭದಲ್ಲಿಯೇ ಹುಚ್ಚೆದ್ದು ಕುಣಿಯುಂತೆ ಮಾಡಿಬಿಟ್ಟಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್
ಉದ್ಯಮಿಗಳು, ರಾಜಕಾರಣಿಗಳ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡು ಬೀಳೋದು ಮಾಮೂಲು. ಆದರೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಡೀ ಕನ್ನಡ ಚಿತ್ರರಂಗದ ಮೇಲೆ