ಯೋಗರಾಜ್ ಭಟ್ಟರು ಯಾಕೆ ಹೀಗಾದ್ರು? ಬೆಲ್ ಬಾಟಮ್ ಇದು ಪಕ್ಕಾ ಡೈರೆಕ್ಟರ‍್ಸ್ ಸ್ಪೆಷಲ್ ಚಿತ್ರ
ಬೆಲ್‌ಬಾಟಂ ಚಿತ್ರದ ಅತಿಮುಖ್ಯ ವಿಶೇಷತೆಗಳನ್ನು ನೋಡುವುದಾದರೆ ಇದು ಒಂದರ್ಥದಲ್ಲಿ ಡೈರೆಕ್ಟರ‍್ಸ್ ಸ್ಪೆಷಲ್ ಸಿನಿಮ ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರದಲ್ಲಿ ಒಟ್ಟು ೬ ನಿರ್ದೇಶಕರು ಭಾಗಿಯಾಗಿದ್ದಾರೆ. ಚಿತ್ರದ ನಾಯಕ […]
