ಮೈಸೂರಿನಲ್ಲಿ ಉದಯ ಸಖಿ ಪ್ರಾರಂಭ
25 ವರ್ಷಗಳಿಂದ ಕರ್ನಾಟಕದಲ್ಲಿರಾಜ್ಯದ ಮನೆ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಾನಲ್ಉದಯಟಿವಿ.ಅನೇಕ ಮನ ಮೆಚ್ಚುವ ಧಾರಾವಾಹಿಗಳನ್ನು, ಅನೇಕ ರಿಯಾಲಿಟಿ ಷೋಗಳನ್ನು ನೀಡುತ್ತಾ ಬಂದಿರುವಉದಯಟಿವಿಯುಇಂದಿಗೂ ಕೂಡಾವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ […]
25 ವರ್ಷಗಳಿಂದ ಕರ್ನಾಟಕದಲ್ಲಿರಾಜ್ಯದ ಮನೆ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಾನಲ್ಉದಯಟಿವಿ.ಅನೇಕ ಮನ ಮೆಚ್ಚುವ ಧಾರಾವಾಹಿಗಳನ್ನು, ಅನೇಕ ರಿಯಾಲಿಟಿ ಷೋಗಳನ್ನು ನೀಡುತ್ತಾ ಬಂದಿರುವಉದಯಟಿವಿಯುಇಂದಿಗೂ ಕೂಡಾವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ […]
‘ಬದ್ಲಾ ಲೇನಾ ಹರ್ ಬಾರ್ ಸಹೀ ನಹೀ ಹೋತಾ, ಲೇಕಿನ್ ಮಾಫ್ ಕರ್ನಾ ಭಿ ಹರ್ ಬಾರ್ ಸಹೀ ನಹೀ ಹೋತಾ’ (ಸೇಡು ತೀರಿಸಿಕೊಳ್ಳುವುದು ಪ್ರತೀ ಬಾರಿಯೂ
ಚಿರಂಜೀವಿ ಅಭಿನಯದ ಮಹತ್ವಾಕಾಂಕ್ಷೆಯ ’ಸೈರಾ ನರಸಿಂಹರೆಡ್ಡಿ’ ತೆಲುಗು ಚಿತ್ರದಲ್ಲಿ ನಟ ಜಗಪತಿ ಬಾಬು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನಿನ್ನೆ ಬಾಬು ತಮ್ಮ 57ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ’ಸೈರಾ’
ಅನುರಾಗ್ ಸಿಂಗ್ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ‘ಕೇಸರಿ’ ಸಿನಿಮಾ ಮಾರ್ಚ್ 21ರಂದು ತೆರೆಕಾಣಲಿದೆ. ಅಪಾರ ಕುತೂಹಲ ಹುಟ್ಟಿಸಿರುವ ಈ ಪೀರಿಯಡ್ ಸಿನಿಮಾದ ಎರಡು ಟೀಸರ್ಗಳೀಗ ಬಿಡುಗಡೆಯಾಗಿವೆ.
ಕನ್ನಡ ಮತ್ತು ತೆಲುಗು ಸಿನಿಮಾ ನಿರ್ಮಾಪಕಿ ಜಯಶ್ರೀದೇವಿ (60 ವರ್ಷ) ಅಗಲಿದ್ದಾರೆ. ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಂದು (ಫೆ.13) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ‘ಕೋಣ ಈದೈತೆ’
ಮಲೆಯಾಳಂನ ಒರು ಅಡಾರ್ ಲವ್ ಕಿರಿಕ್ ಲವ್ ಸ್ಟೋರಿಯಾಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಫೆಬ್ರವರಿ ಹದಿನಾಲಕ್ಕರ ಪ್ರೇಮಿಗಳ ದಿನದ ಪುಣ್ಯ ದಿನದಂದೇ ಈ ಸಿನಿಮಾ ತೆರೆ ಕಾಣುತ್ತಿದೆ.
ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೆಗೆ ಭರ್ಜರಿ ಗಿಫ್ಟೊಂದನ್ನು ಕೊಡಲಿದ್ದಾರೆಂಬ ಬಗ್ಗೆ ಈ ಹಿಂದೆಯೇ ಸಿನಿಬಜ಼್ ವರದಿ ಮಾಡಿತ್ತು. ಇದೀಗ ನಾಗೇಂದ್ರ ಪ್ರಸಾದ್
ಮಲೆಯಾಳಂ ಚಿತ್ರದ ಒಂದು ದೃಷ್ಯದಿಂದ ಏಕಾಏಕಿ ನ್ಯಾಷನಲ್ ಕ್ರಶ್ ಆದವಳು ಪ್ರಿಯಾ ವಾರಿಯರ್. ಇದೀಗ ಪ್ರಿಯಾ ಕರ್ನಾಟಕಕ್ಕೇ ಬಂದು ಇಲ್ಲಿನ ಪಡ್ಡೆಗಳಿಗೆ ನೇರವಾಗಿ ಕಣ್ಣು ಹೊಡೆಯಲು ರೆಡಿಯಾಗಿದ್ದಾಳೆ.
ರಾಜವರ್ಧನ್ ಬಿಚ್ಚುಗತ್ತಿ ಭರಮಣ್ಣನ ಪಾತ್ರದಲ್ಲಿ ನಟಿಸುತ್ತಿರೋದು, ಅದಕ್ಕಾಗಿ ಅವರು ಮಾಡಿಕೊಂಡಿರೋ ಭರಪೂರ ತಯಾರಿಗಳ ಬಗ್ಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಈ ಚಿತ್ರದ ಫಸ್ಟ್ ಲುಕ್
ದಕ್ಷಿಣ ಭಾರತದ ಖ್ಯಾತ ಸಿನಿಮಾ ಛಾಯಾಗ್ರಾಹಕ ಸಂತೋಷ್ ಶಿವನ್ ಹಿಂದೆ ರಜನೀಕಾಂತ್ ಅಭಿನಯದ ’ದಳಪತಿ’ (1991) ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು. ಮಣಿರತ್ನಂ ನಿರ್ದೇಶನದ ಈ ಸೂಪರ್ಹಿಟ್ ಚಿತ್ರದ