ಅಣ್ ತಮ್ಮಾ ಇದು ಲೋಕಲ್ ಸಾರಾಯಿ ಕಿಕ್ಕು!
ಅರವಿಂದ್ ಕೌಶಿಕ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ನಮ್ ಏರಿಯಾಲ್ ಒಂದಿನದಿಂದ ಆರಂಭಿಸಿ ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ […]
ಅರವಿಂದ್ ಕೌಶಿಕ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ನಮ್ ಏರಿಯಾಲ್ ಒಂದಿನದಿಂದ ಆರಂಭಿಸಿ ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ […]
ಬಿಗ್ ಬಾಸ್ ಜಯಶ್ರೀಯ ಬದುಕು ಯಾಕೋ ಇನ್ನೂ ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಕೊರೋನಾ ವೈರಸ್ಸು ಬರೋ ಮುಂಚೆಯೇ ಜಯಶ್ರೀ ಬದುಕಿಗೆ ಸಾಕಷ್ಟು ವೈರಸ್ಸುಗಳು ವಕ್ಕರಿಸಿಕೊಂಡು ಕಾಟ ಕೊಟ್ಟಿದ್ದವು.
ಕನ್ನಡದ ಸಿನಿಮಾವೊಂದು ಮೊಟ್ಟ ಮೊದಲ ಬಾರಿಗೆ ನೇರವಾಗಿ ಓಟಿಟಿಯಲ್ಲಿ ರಿಲೀಸಾಗಿದೆ. ಅದೂ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಅಮೆಜ಼ಾನ್ ಪ್ರೈಮ್ ನಲ್ಲಿ
ಜ಼ೀ ವಾಹಿನಿಯಲ್ಲಿ ‘ಮಹಾನಾಯಕ ಅಂಬೇಡ್ಕರ್’ ಹೆಸರಿನ ಧಾರಾವಾಹಿ ಪ್ರಸಾರವಾಗುತ್ತಿದೆ. ದಾದಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕನ್ನು ಪುಸ್ತಕಗಳ ಮೂಲಕ ತಿಳಿದುಕೊಳ್ಳಬೇಕಿತ್ತು. ಇವರ ಕುರಿತ ಕೆಲವಾರು
ಪುನೀತ್ ರಾಜ್ ಕುಮಾರ್ ತಮ್ಮ ಪಿ.ಆರ್.ಕೆ. ಬ್ಯಾನರಿನ ಸಿನಿಮಾಗಳನ್ನು ಡೈರೆಕ್ಟಾಗಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತಿರುವುದರ ಬಗ್ಗೆ ಸಿನಿಮಾವಲಯದಲ್ಲಿ ಒಳಗಿಂದೊಳಗೇ ವಿರೋಧಗಳು ಕೇಳಿಬರುತ್ತಿವೆ. ಅದೆಲ್ಲ ಏನೇ ಇರಲಿ, ಬಿರಿಯಾನಿ
ಇಂದು ಬೆಳಿಗ್ಗೆ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಹೈದ್ರಾಬಾದಿನಲ್ಲಿ ಫ್ಯಾಂಟಂ ಚಿತ್ರದ ಶೂಟಿಂಗ್ ಆರಂಭವಾಗಿದೆ. ಸಾಮಾನ್ಯವಾಗಿ ಹೊರ ರಾಜ್ಯಗಳಲ್ಲಿ ಚಿತ್ರೀಕರಣ ನಡೆದಾಗ ಅಲ್ಲಿನ ಕಾರ್ಮಿಕರಿಗೆ ಕೆಲಸ ನೀಡುವುದು
ಈಗ ಕೊರೋನಾ, ಲಾಕ್ ಡೌನು ಅಂತೆಲ್ಲಾ ಮನೆಯಲ್ಲಿ ಕೂರುವ ಸಂದರ್ಭ ಒದಗಿಬಂದಿದೆಯಲ್ಲಾ? ಈ ಹೊತ್ತಿನಲ್ಲೇ ರವಿತೇಜ ಮತ್ತು ಅವರ ಸ್ನೇಹಿತರೆಲ್ಲಾ ಸೇರಿ ʻಕಂಟ್ರಿ ಸಾರಾಯಿʼ ಚಿತ್ರದ ಸರಕು
ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೀಪಾ (ಮಯೂರಿ) ಗೆ ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವೀಲ್ ಸಿಗುತ್ತದೆ. ಆರ್ಥಿಕವಾಗಿ
ಇವರಿಗಿಲ್ಲ ಯಾರ ಹಂಗು, ಲಾಂಗಿಗಂತೂ ಇವರೇ ಕಿಂಗು, ಕೇಳಿ ಒಂದ್ಸಲ ಜೋಗಿ ಸಾಂಗು, ಇನ್ನೂ ಇಳಿದಿಲ್ಲ ಓಂನ ಗುಂಗು… ಎಂಬಿತ್ಯಾದಿ ಸಾಲುಗಳು ಶಿವಣ್ಣನಿಗಿರುವ ಜನಪ್ರಿಯತೆಯನ್ನು ಇಂಚಿಂಚಾಗಿ ಎತ್ತಿ
ಒಬ್ಬರ ವೀಕ್ ನೆಸ್ಸು ಮತ್ಯಾವನದ್ದೋ ಸ್ವಾರ್ಥಕ್ಕೆ ಬಂಡವಾಳವಾಗಬಾರದು. ಒಬ್ಬ ವ್ಯಕ್ತಿ ಬಲಹೀನ ಅಂತಾ ಅನ್ನಿಸಿಬಿಟ್ಟರೆ ತಕ್ಷಣವೇ ಅವರ ಬದುಕನ್ನು ಆಟದ ಬಯಲಾಗಿಸಿಕೊಂಡು ಗೇಮು ಆಡಲು ಕಾದು ಕುಂತವರಿರುತ್ತಾರೆ.