Uncategorized

Uncategorized

ಲಾಕ್ ಡೌನ್ ಸಮಯದಲ್ಲಿ ತಯಾರಾದ ಕನ್ನಡದ ಸಿನಿಮಾ!

ಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ಅವರ ಪುತ್ರ ವೆಂಕಟ್ ಭಾರದ್ವಾಜ್. ಎ ಡೇ ಇನ್ ದಿ ಸಿಟಿ, ಕೆಂಪಿರ್ವೆ, ತಮಿಳಿನ ಉನರ್ವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕೆಂಪಿರ್ವೆ ಚಿತ್ರಕ್ಕೆ […]

Uncategorized

ಕನ್ನಡದ ‘ಮನರೂಪ’ಕ್ಕೆ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ

ಕಿರಣ್ ಹೆಗಡೆಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ; ಗೋವಿಂದರಾಜ್‌ಗೆ ಅತ್ಯುತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ; ಅಮೋಘ್ ಸಿದ್ಧಾರ್ಥ್ಗೆ ಅತ್ಯುತ್ತಮ ಸಹನಟ ಪ್ರಶಸ್ತಿ ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್

Uncategorized

ಚಿತ್ರರಂಗಕ್ಕೂ ಪ್ರಿಯಾಕೃಷ್ಣರಿಗೂ ಇದ್ಯಾವ ಸೀಮೆ ನಂಟು??

ಕ್ರೂರಿ ಕರೋನಾ ವ್ಯಾಪಿಸುತ್ತಿದ್ದಂತೇ, ಸರ್ಕಾರ ಲಾಕ್‌ಡೌನ್ ಘೋಷಿಸಿ ಎಲ್ಲರನ್ನೂ ಮನೆಯೊಳಗೆ ಕೂಡಿಹಾಕಿತು. ಯಾವ ಮುನ್ಸೂಚನೆಯೂ ಇಲ್ಲದೆ ಕತ್ತಲೆ ಆವರಿಸಿಕೊಂಡಿತು.  ಕೆಲವು ಸಿನಿಮಾ ನಟರು ದೂರದಲ್ಲೇ ಇದ್ದು ತಮ್ಮಿಂದಾದ

Uncategorized

ಕೊರೋನಾ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ ಸೈಫ್ ಸೇನೆ!

ಸದ್ಯ ತಮ್ಮದೇ ಆದ ವ್ಯಾಪಾರ ವ್ಯವಹಾರದ ಜೊತೆಗೆ, ನಿಯತ್ತಿನಿಂದ ಜನ ಸೇವೆ ಮಾಡುತ್ತಾ ಬಂದಿರುವ ಸೈಫ್ ಈ ತಂಡದ ಮುಂದಾಳಾಗಿದ್ದಾರೆ. ಪ್ರಚಾರದ ಹಂಗಿಲ್ಲದೆ, ಪಡೆದವರ ಫೋಟೋ ಕೂಡಾ

Uncategorized

ಈ ವರ್ಷ ಮದುವೆ ಅಂತಾ ಸುದ್ದಿ ಇದೆಯಲ್ಲಾ?

ಸದ್ಯ ಜೆಕೆ ಕೈಯಲ್ಲಿ ಅವಕಾಶಗಳ ಗೊಂಚಲಿದೆ. ಅವೆಲ್ಲದರ ಸದುಪಯೋಗಕ್ಕೆ ಸಿದ್ಧವಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸ್ಯಾಂಡಲ್‌ವುಡ್ ಹೊಸ ತಾರೆಯೊಂದರ ಉದಯಕ್ಕೆ ಸಾಕ್ಷಿಯಾಗಲಿದೆ. ಇವತ್ತು ಜೆಕೆ ಬರ್ತಡೇ.

Uncategorized

‘ಶಿವ’ಭಕ್ತನ ಪುರಾಣ!

ಬಹುಶಃ ಇದು ಸಿನಿಮಾ ಮಾಧ್ಯಮಕ್ಕಿರುವ ಶಕ್ತಿಯಿರಬೇಕು. ಹೆತ್ತ ತಂದೆ ತಾಯಿಗೆ ಅನ್ನವಿಕ್ಕದ, ಒಡಹುಟ್ಟಿದವರೊಂದಿಗೆ ಯಾವತ್ತಿಗೂ ಪ್ರೀತಿತೋರದ, ಸಂವೇದನೆಯೇ ಇಲ್ಲದವರಂತೆ ಬದುಕುವವರೂ ಸಿನಿಮಾ ನಟರನ್ನು ಆರಾಧಿಸುವ ಪರಿ ಇದೆಯಲ್ಲಾ?

Uncategorized

ಇರ್ಫಾನ್ ಖಾನ್ ಕಣ್ಮರೆ…

ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್‌ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು.

Uncategorized

ಬಿಕಾಂ ಗಣಿ ಥೇಟರಲ್ಲಿ ಪಾಸಾಗಿ ಪ್ರೈಮಲ್ಲಿ ರ‍್ಯಾಂಕು ಪಡೆದ…

ನಮ್ಮ ಚಿತ್ರರಂಗ ಇರೋದೇ ಹೀಗೆ- ಆರಂಭದಲ್ಲಿ ಯಾರೂ ಕೈ ಹಿಡಿಯೋದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವ ಚಾಳಿ ಇಲ್ಲಿನವರಿಗೆ ಹೊಸದೂ ಅಲ್ಲ. ನಟ ಅಭಿಷೇಕ್, ನಿರ್ಮಾಪಕ ನಾಗೇಶ್ ಕುಮಾರ್

Uncategorized

ದೂದ್ ಪೇಡಾ ಪಾಲಿಗೆ ಎರಡನೇ ಇನ್ನಿಂಗ್ಸ್!

ಕನ್ನಡದ ಮುದ್ದುಮುದ್ದಾದ ಹೀರೋ ದಿಗಂತ್. ಕರೋನಾ ಕ್ಲಿಯರ್ ಆಗುತ್ತಿದ್ದಂತೇ ಚಿತ್ರರಂಗದ ಜೊತೆಗೆ ದಿಗಂತ್‌ಗೆ ಕೂಡಾ ಮರುಹುಟ್ಟು ಸಿಗಲಿದೆ. ದೂದ್ ಪೇಡಾ ಪಾಲಿಗೆ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ ಅಂತಾ

Uncategorized

ಮಾಧ್ಯಮಗಳ ಮುಖ್ಯಸ್ಥರೇ ಈ ಪ್ರಶ್ನೆಗಳಿಗಾದ್ರೂ  ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠ ಉತ್ತರ ನೀಡುವಿರಾ?

ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ… ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ. ಜನತೆಯ ಪರವಾಗಿ ಧನ್ಯವಾದಗಳು.

Scroll to Top