ಬೆಲ್ ಬಾಟಮ್: ರೆಟ್ರೋ ಲೋಕದೊಳಗೆ ಎಣಿಸಲಾರದ ಅದ್ಭುತಗಳಿದ್ದಾವೆ!
ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ರೆಟ್ರೋ ಜಮಾನವನ್ನ ಕ್ರಿಯೇಟಿವ್ ಆಗಿ ಪರಿಚಯಿಸುತ್ತಲೇ ಕ್ರೇಜ್ ಸೃಷ್ಟಿಸಿದ್ದ ಚಿತ್ರ. ಪ್ರತಿಯೊಂದರಲ್ಲಿಯೂ ಹಳತಿಗೆ ಹೊಸಾ ಹೊಳಪು ನೀಡೋ ಪ್ರಯತ್ನದಿಂದಲೇ ಎಲ್ಲಾ ವರ್ಗದ […]
ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ರೆಟ್ರೋ ಜಮಾನವನ್ನ ಕ್ರಿಯೇಟಿವ್ ಆಗಿ ಪರಿಚಯಿಸುತ್ತಲೇ ಕ್ರೇಜ್ ಸೃಷ್ಟಿಸಿದ್ದ ಚಿತ್ರ. ಪ್ರತಿಯೊಂದರಲ್ಲಿಯೂ ಹಳತಿಗೆ ಹೊಸಾ ಹೊಳಪು ನೀಡೋ ಪ್ರಯತ್ನದಿಂದಲೇ ಎಲ್ಲಾ ವರ್ಗದ […]
ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರೋ ಈ ಹಾಡು ಎಲ್ಲರ ಮನಸುಗಳನ್ನೂ ನವಿರಾಗಿ ತಾಕುತ್ತಾ ಕಡಿಮೆ
ಯಜಮಾನ ಚಿತ್ರದ ಟ್ರೈಲರ್, ಹಾಡುಗಳ ಬಗ್ಗೆ ಈ ಕ್ಷಣಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ದರ್ಶನ್ ಅವರ ರಗಡ್ ಡೈಲಾಗ್ಗಳೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿವೆ.
ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿಯ ’ಮಾರಿ 2’ ಚಿತ್ರದ ಹಾಡು ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಈ ಲಿರಿಕಲ್ ಹಾಡಿಗೆ 66 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. ನಂತರ ಜನವರಿ
ದಿ ವಿಲನ್ ಅಂತೊಂದು ಸಿನಿಮಾ ಮಾಡಿ, ಅದನ್ನೇ ವರ್ಷಗಟ್ಟಲೆ ಎಳೆದಾಡಿ ಕಡೆಗೂ ಹಳಸಲು ಪ್ರಾಡಕ್ಟೊಂದನ್ನು ಥೇಟರಿಗೆಸೆದವರು ಜೋಗಿ ಪ್ರೇಮ್. ಸ್ಪಾಟಲ್ಲಿಯೇ ಬೋಗಿಗೆ ಬೋಗಿ ಸೇರಿಸಿಕೊಂಡು ಟ್ರೈನು ಬಿಡುವ
25 ವರ್ಷಗಳಿಂದ ಕರ್ನಾಟಕದಲ್ಲಿರಾಜ್ಯದ ಮನೆ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಾನಲ್ಉದಯಟಿವಿ.ಅನೇಕ ಮನ ಮೆಚ್ಚುವ ಧಾರಾವಾಹಿಗಳನ್ನು, ಅನೇಕ ರಿಯಾಲಿಟಿ ಷೋಗಳನ್ನು ನೀಡುತ್ತಾ ಬಂದಿರುವಉದಯಟಿವಿಯುಇಂದಿಗೂ ಕೂಡಾವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ
‘ಬದ್ಲಾ ಲೇನಾ ಹರ್ ಬಾರ್ ಸಹೀ ನಹೀ ಹೋತಾ, ಲೇಕಿನ್ ಮಾಫ್ ಕರ್ನಾ ಭಿ ಹರ್ ಬಾರ್ ಸಹೀ ನಹೀ ಹೋತಾ’ (ಸೇಡು ತೀರಿಸಿಕೊಳ್ಳುವುದು ಪ್ರತೀ ಬಾರಿಯೂ
ಚಿರಂಜೀವಿ ಅಭಿನಯದ ಮಹತ್ವಾಕಾಂಕ್ಷೆಯ ’ಸೈರಾ ನರಸಿಂಹರೆಡ್ಡಿ’ ತೆಲುಗು ಚಿತ್ರದಲ್ಲಿ ನಟ ಜಗಪತಿ ಬಾಬು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನಿನ್ನೆ ಬಾಬು ತಮ್ಮ 57ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ’ಸೈರಾ’
ಅನುರಾಗ್ ಸಿಂಗ್ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ‘ಕೇಸರಿ’ ಸಿನಿಮಾ ಮಾರ್ಚ್ 21ರಂದು ತೆರೆಕಾಣಲಿದೆ. ಅಪಾರ ಕುತೂಹಲ ಹುಟ್ಟಿಸಿರುವ ಈ ಪೀರಿಯಡ್ ಸಿನಿಮಾದ ಎರಡು ಟೀಸರ್ಗಳೀಗ ಬಿಡುಗಡೆಯಾಗಿವೆ.
ಕನ್ನಡ ಮತ್ತು ತೆಲುಗು ಸಿನಿಮಾ ನಿರ್ಮಾಪಕಿ ಜಯಶ್ರೀದೇವಿ (60 ವರ್ಷ) ಅಗಲಿದ್ದಾರೆ. ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಂದು (ಫೆ.13) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ‘ಕೋಣ ಈದೈತೆ’