ಎಂಥೋಳನ್ನು ಹಿಡ್ಕೊಂಡ್ಬಂದ್ರಿ ಭೈರೇಗೌಡ್ರೇ!
ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್‌ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. […]
ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್‌ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. […]
ಸುಪ್ರೀಂ ಕೋರ್ಟ್ ಅಯ್ಯಪ್ಪ ಸ್ವಾಮಿ ದೇವಳದ ಬಗ್ಗೆ ನೀಡಿರೋ ತೀರ್ಪೊಂದು ಈಗ ವಿವಾದದ ಕೇಂದ್ರರ ಬಿಂದುವಾಗಿದೆ. ಒಂದು ವಲಯದ ಮಂದಿಯನ್ನು, ಸಂಘಟನೆಗಳನ್ನು ಕೆರಳಿಸಿದೆ. ದೇವಳದೊಳಗೆ ಮಹಿಳೆಯರೇನಾದರೂ ಪ್ರವೇಶ
ದಿ ವಿಲನ್: ಎಲ್ಲ ರಸಗಳನ್ನೂ ಬೆರೆಸಿ ತಯಾರಿಸಿದ ಪ್ರೇಮ್‌ಮೇಡ್ ಕಷಾಯ! ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಥೇಟು ಗಜಪ್ರಸವದ ಮಾದರಿಯಲ್ಲಿಯೇ ಕಡೆಗೂ ಬಿಡುಗಡೆಯಾಗಿದೆ. ಒಂದು ಚಿತ್ರ ಆರಂಭಿಸಿದರೆಂದರೆ
ಮತ್ತೆ ಮತ್ತೆ ಕೇಳುವಂಥಾ ಮೋಹಕ ಹಾಡುಗಳು ನಿರ್ದೇಶಕ ಕಿರಣ್ ಗೋವಿಯವರ ಟ್ರೇಡ್ ಮಾರ್ಕ್ ಇದ್ದಂತೆ. ಅವರು ನಿರ್ದೇಶಿಸಿರೋ ಯಾರಿಗೆ ಯಾರುಂಟು ಚಿತ್ರದ ಮೂಲಕ ಅದು ಯಥಾಪ್ರಕಾರವಾಗಿ ಮುಂದುವರೆದಿದೆ.
ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ.
ಕನ್ನಡ ಚಿತ್ರಗಳ ಗುಣಮಟ್ಟವನ್ನು ಆಡಿಕೊಳ್ಳೋದು, ಯಾವ ಚಿತ್ರಗಳು ತೆರೆ ಕಂಡರೂ ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ಹೋಲಿಸಿ ಮೂದಲಿಸೋದು ಕೆಲವರ ಖಯಾಲಿ. ಆದರೆ ಕನ್ನಡ
ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದಿಂದೀಚೆಗೆ ಒಂದಿಷ್ಟೂ ಬಿಡುವಿಲ್ಲದಂತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೈಲಿ ಇನ್ನೂ ಒಂದೆರಡು ಚಿತ್ರಗಳು ಬಾಕಿ ಇರುವಾಗಲೇ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆಂಬ
ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಯಾವಾಗ ಚಿತ್ರೀಕರಣ ಆರಂಭವಾಯ್ತೋ ಆ ಘಳಿಗೆಯಿಂದಲೇ ಸದಾ ಸುದ್ದಿಯಲ್ಲಿರುವ ಈ ಚಿತ್ರವೀಗ ಬೇರೆ ಬೇರೆ ಭಾಷೆಗಳ
ಸೀರಿಯಲ್, ರಿಯಾಲಿಟಿ ಶೋಗಳು ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ಮತ್ತು ಸ್ವಂತಿಕೆ ಕಾಯ್ದುಕೊಂಡು ಬಂದಿರೋ ವಾಹಿನಿ ಝೀ ಕನ್ನಡ. ರಾಘವೇಂದ್ರ ಹುಣಸೂರು ಎಂಬ ಕನಸುಗಾರ ಬ್ಯುಸಿನೆಸ್ ಹೆಡ್ ಆಗಿ
ರಾಜಕುಮಾರ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಾಗುತ್ತಿದ್ದಾರೆ. ರಾಜಕುಮಾರ ಕನ್ನಡ ಚಿತ್ರರಂಗದಲ್ಲಿಯೇ ಸಾರ್ವಕಾಲಿಕ ದಾಕಲೆ ಬರೆದ ಚಿತ್ರ. ಇದೇ