25 ನೇ ದಿನದತ್ತ ತಾರಕಾಸುರ ವೈಭವ! ಮೋಡಿ ಮಾಡಿತು ಚಂದ್ರಶೇಖರ ಬಂಡಿಯಪ್ಪ ಬುಡುಬುಡ್ಕೆ!
ಫ್ರೆಶ್ ಆದ ಕಥೆಯನ್ನು, ಆಲೋಚನೆಗಳನ್ನು ಕನ್ನಡದ ಪ್ರೇಕ್ಷಕರು ಕಡೆಗಣಿಸಿದ ಉದಾಹರಣೆಗಳೇ ಇಲ್ಲ. ಅಂಥಾದ್ದರಲ್ಲಿ ಇದುವರೆಗೆ ಯಾರೂ ಮುಟ್ಟದ ಕಥೆಯೊಂದನ್ನು ಹೊಂದಿರುವ ಚೆಂದದ ಚಿತ್ರ ತಾರಕಾಸುರನ ಕೈ ಹಿಡಿಯದಿರುತ್ತಾರಾ? […]
