ಚಂಬಲ್: ಜನಸಾಮಾನ್ಯರ ಆಕ್ರೋಶದ ಕಿಡಿಯೇ ಕಥೆಯಾಯ್ತಾ? ಟ್ರೈಲರಿನಲ್ಲಿ ಕಂಡ ನೀನಾಸಂ ಸತೀಶ್ ಮೊದಲಿನಂತಿಲ್ಲ!
ಎಲ್ಲರೂ ಕಾತರದಿಂದ ಕಾಯುತ್ತಿದ್ದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ಸವಾರಿ ಬೇರೆಯದ್ದೇ ದಾರಿಯತ್ತ ಹೊರಳಿಕೊಂಡಿರೋದೂ ಕೂಡಾ ಸ್ಪಷ್ಟವಾಗಿದೆ. ಅಯೋಗ್ಯ ಚಿತ್ರಕ್ಕೆ […]
