March 11, 2019

Uncategorized

ಕೃಷ್ಣೇಗೌಡರ ಕಡಲ ತೀರದಲ್ಲಿ ನರ್ಸ್‌ಗಳಿಗೆ ಅವಮಾನ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೆಡ್ಡು ಹೊಡೆದು ಪರ್ಯಾಯ ವಾಣಿಜ್ಯ ಮಂಡಳಿ ಸ್ಥಾಪಿಸಿದ್ದವರು ಕೃಷ್ಣೇಗೌಡ. ಈ ಪರ್ಯಾಯ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿರುವ ಕೃಷ್ಣೇಗೌಡ ಇದೀಗ ಅರಬ್ಬೀ […]

Uncategorized

ದಾಂಪತ್ಯ ಬದುಕಿಗೆ ಕಾಲಿಟ್ಟ ತಾರೆಯರಾದ ಆರ್ಯ – ಸಯೇಶಾ

ದಕ್ಷಿಣ ಭಾರತದ ತಾರೆಯರಾದ ಆರ್ಯ ಮತ್ತು ಸಯೇಶಾ ನಿನ್ನೆ ದಾಂಪತ್ಯ ಬದುಕು ಪ್ರವೇಶಿಸಿದ್ದಾರೆ. ಹೈದರಾಬಾದ್‍ನ ಫಲಕ್ನುಮಾ ಪ್ಯಾಲೇಸ್‍ನಲ್ಲಿ ಕುಟುಂಬದವರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ.

Uncategorized

ಬದ್ರಿ ವರ್ಸಸ್ ಮಧುಮತಿ: ಕನ್ನಡದ ಪವನ್ ಕಲ್ಯಾಣ್ ಆಗ್ತಾರಾ ಹೀರೋ ಪ್ರತಾಪವನ್?

ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಕ್ಯೂಟ್ ಲವ್ ಸ್ಟೋರಿಗಳು ಬಂದಿವೆ. ಪ್ರೀತಿಯ ಹಿನ್ನೆಲೆಯಲ್ಲಿಯೇ ಬದುಕಿನ ದರ್ಶನ ಮಾಡಿಸುವಂಥಾ ಸಾಕಷ್ಟು ಪ್ರಯೋಗಗಳೂ ನಡೆದಿವೆ. ಆದರೆ ಅದೆಷ್ಟೇ ಸಿನಿಮಾಗಳು ಬಂದರೂ ಪ್ರೀತಿ

Uncategorized

ವಿಜ್ಞಾನಿ ಪಾತ್ರಕ್ಕಾಗಿ ಸಂಪೂರ್ಣ ಬದಲಾಯ್ತು ಮಾಧವನ್ ಲುಕ್!

ದಕ್ಷಿಣ ಭಾರತದ ಚಿತ್ರಗಳು ಮಾತ್ರವಲ್ಲದೆ ಹಿಂದಿ ಚಿತ್ರಗಳಲ್ಲೂ ಮಾಧವನ್ ನಟಿಸಿದ್ದಾರೆ. ದಕ್ಷಿಣದಲ್ಲಿ ಅವರು ಹೆಸರಾಗಿರುವುದು ‘ಅಲೈಪಾಯಿದೆ’, ‘ಮಿನ್ನಲೇ’, ‘ದಮ್ ದಮ್ ದಮ್’ ಮುಂತಾದ ರೊಮ್ಯಾಂಟಿಕ್ ಸಿನಿಮಾಗಳಲ್ಲಿ. ಇತ್ತೀಚೆಗೆ

Uncategorized

ಮತ್ತೆ ಸಿನಿಮಾ ಮಾಡ್ತಾನಂತೆ ಟೋಪಿವಾಲ ಸ್ವಯಂಕೃಷಿ ವೀರೇಂದ್ರ!

ಸ್ವಯಂಕೃಷಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಕೋಟಿ ಕೋಟಿ ವಂಚನೆ ಮಾಡಿದವನು, ಈ ಘನಕಾರ್ಯಕ್ಕಾಗಿಯೇ ಜೈಲು ಪಾಲಾಗಿದ್ದವನು ವೀರೇಂದ್ರ. ಸ್ವಯಂಕೃಷಿ ಅಂತೊಂದು ತಗಡು ಸಿನಿಮಾ ಮಾಡಿ

Uncategorized

ಫೇಸ್ ಟು ಫೇಸ್ ಕಣಕ್ಕಿಳಿಸಿದ್ದು ಅಮ್ಮನ ಪ್ರೀತಿ!

ಸಂದೀಪ್ ಜನಾರ್ಧನ್ ಫೇಸ್ ಟು ಫೇಸ್ ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣದ ಭಾರವನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ಅಮ್ಮ ಸುಮಿತ್ರಾ ಜನಾರ್ಧನ್ ಅವರೇ ನಿರ್ಮಾಪಕಿ. ಆದ್ದರಿಂದಲೇ

Uncategorized

ಬೆಚ್ಚಿ ಬೀಳಿಸುತ್ತೆ ಬಿಲ್ಲಾರಂಗನ ಬಜೆಟ್!

ಕಿಚ್ಚಾ ಸುದೀಪ್ ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆಯೇ ಒಂದರ ಹಿಂದೊಂದರಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಪ್ರಧಾನವಾಗಿ ಗಮನ ನೆಟ್ಟಿರುವುದು ಪೈಲ್ವಾನ್ ಚಿತ್ರದ ಮೇಲೆ. ಬಹು ಭಾಷೆಗಳಲ್ಲಿ

Uncategorized

ಗಿರ್ ಗಿಟ್ಲೆಗಾಗಿ ನಿರ್ದೇಶಕರು ಮಾಡಿದ್ದು ಆರು ವರ್ಷದ ವ್ರತ!

ಗಿರ್ ಗಿಟ್ಲೆ ಚಿತ್ರದ ಮೂಲಕ ಮತ್ತೋರ್ವ ಭಿನ್ನ ಆಲೋಚನೆಯ ಪ್ರತಿಭಾವಂತ ನಿರ್ದೇಶರ ಆಗಮನವಾಗಿದೆ. ಈಗಾಗಲೇ ಬಿಡುಗಡೆಗೊಂಡಿರೋ ಟ್ರೈಲರ್, ಪ್ರೋಮೋಗಳ ಮೂಲಕವೇ ನಿರ್ದೇಶಕ ರವಿಕಿರಣ್ ಅಂಥಾದ್ದೊಂದು ಭರವಸೆಗೆ ಕಾರಣರಾಗಿದ್ದಾರೆ.

Scroll to Top