ಬೇಗ ಎದ್ದುಬನ್ನಿ ಬುಲೆಟ್!
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ಸಣ್ಣಗಾದ ನಂತರ […]
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ಸಣ್ಣಗಾದ ನಂತರ […]
ಎಲ್ಲಿಂದಲೋ ಬಂದ ಪೀಡೆ ಕರೋನಾ ವೈರಸ್ಸು, ಅದರಿಂದ ಬಚಾವಾಗಲು ನಡೆಯುತ್ತಿರುವ ಲಾಕ್ ಡೌನು, ಅದರ ಸೈಡ್ ಎಫೆಕ್ಟು ಇಡೀ ಜಗತ್ತನ್ನು ಜರ್ಝರಿತಗೊಳಿಸಿದೆ. ಕನ್ನಡ ಚಿತ್ರರಂಗ ಕೂಡಾ ಸುಧಾರಿಸಿಕೊಳ್ಳಲಾಗದಷ್ಟು
ಶ್ರೀಮಂತಿಕೆಯ ತಿಮಿರು, ಹೆಂಡದ ಅಮಲು, ಸಿನಿಮಾ ಹೀರೋಯಿನ್ನೆನ್ನುವ ದೌಲತ್ತುಗಳೆಲ್ಲಾ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತದೆ ಅನ್ನೋದಕ್ಕೆ ನಟಿ ಶರ್ಮಿಳಾ ಮಾಂಡ್ರೆ ಉದಾಹರಣೆಯಂತೆ ನಿಂತಿದ್ದಾಳೆ. ಕರೋನಾ ವೈರಸ್ಸು ಸೃಷ್ಟಿಸಿರುವ ಭಯಾನಕ
ಕೊರೋನದಿಂದ ಕಂಗಾಲಾಗಿರುವವರ ಸಮಸ್ಯೆಗಳಿಗೆ ಸ್ಪಂದಿಸಿರುವ ಗಾಯಕ ವಿಜಯ ಪ್ರಕಾಶ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧೦ ಲಕ್ಷ ನೀಡಿದ್ದಾರೆ. ಈ ಕುರಿತು ಸ್ವತಃ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದಾರೆ.