ಅಪ್‌ಡೇಟ್ಸ್, ಟೀಸರ್ / ಟ್ರೇಲರ್ / ಆಡಿಯೋ ಲಾಂಚ್, ಪ್ರೆಸ್ ಮೀಟ್Dr 56 ನೋಡಲು ಬನ್ನಿ ಅಂದರು ಹೀರೋ ಪ್ರವೀಣ್ Editor / December 9, 2022 ಇಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ Dr. 56 ತೆರೆಗೆ ಬರುತ್ತಿದೆ. ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ, ಈ ವರೆಗೆ ಯಾರೂ ಹೇಳದ ವಿಚಾರದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ.