ಹೇಗಿದೆ ಸಿನಿಮಾ?

ಗಜಿಬಿಜಿ ಬೆಂಗಳೂರಿನ ಗಾಂಜಾ ಘಮಲಿನ ಸುತ್ತ ವಿಜಿಯ ಭೀಮ!

ಬೆಂಗಳೂರು ಇಷ್ಟೊಂದು ಕೆಟ್ಟೋಗಿದ್ಯಾ? ಗಾಂಜಾ ಅನ್ನೋ ಮಾದಕ ವಸ್ತು ಮಕ್ಕಳ ಬದುಕನ್ನು ಈ ಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದೆಯಾ? ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗಲೂ ಈ ಮಾಫಿಯಾವನ್ನು ಮಟ್ಟ ಹಾಕಲು […]