ಅಪ್‌ಡೇಟ್ಸ್

ಇನ್ನೂರು ಕೇಳಿದ ಜಗ್ಗೇಶ್ ಕೈಗೆ ಐನೂರು ಕೊಡಿಸಿದ ರವಿ ಸರ್!!

ಚಿತ್ರರಂಗ ಅಂದಮೇಲೆ ಅಲ್ಲಿ ಬಣ್ಣದ ಮಾತುಗಳಿಗೇನು ಕೊರತೆಯಿಲ್ಲ. ಆದರೆ, ಅದೇ ಬಣ್ಣದ ಲೋಕದ ಹಿಂದೆ ಹಸಿವು, ಅವಮಾನ ಮತ್ತು ಹನಿಗಣ್ಣಿನ ಕಥೆಗಳೂ ಸಾಕಷ್ಟಿರುತ್ತವೆ. ಸ್ಯಾಂಡಲ್‌ವುಡ್‌ನ ನವರಸನಾಯಕ ಜಗ್ಗೇಶ್ […]