ಹೇಗಿದೆ ಸಿನಿಮಾ?

ಕರ್ಮ ಯಾರನ್ನೂ ಬಿಡಲ್ಲ ಅಂದ ಬಾಸ್!

ನಡೆದುಹೋದ ಒಂದು ಭಯಾನಕ ಘಟನೆಯನ್ನು ತೆರೆಯ ಮೇಲೆ ಯಥಾವತ್ತಾಗಿ ಮರುಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರಕರಣವೊಂದು ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ, ದಿನನಿತ್ಯ ಸುದ್ದಿಯಲ್ಲಿರುವಾಗಲೇ ಅದನ್ನೇ ಕಥಾವಸ್ತುವನ್ನಾಗಿಸಿಕೊಂಡು […]