ಇರೋದನ್ನೂ ಬಳಿದರೆ ಕೊನೆಗಾಲದಲ್ಲಿ ಕೈ ಹಿಡಿಯೋರು ಯಾರು?
ಎಲ್ಲಿಂದಲೋ ಬಂದ ಪೀಡೆ ಕರೋನಾ ವೈರಸ್ಸು, ಅದರಿಂದ ಬಚಾವಾಗಲು ನಡೆಯುತ್ತಿರುವ ಲಾಕ್ ಡೌನು, ಅದರ ಸೈಡ್ ಎಫೆಕ್ಟು ಇಡೀ ಜಗತ್ತನ್ನು ಜರ್ಝರಿತಗೊಳಿಸಿದೆ. ಕನ್ನಡ ಚಿತ್ರರಂಗ ಕೂಡಾ ಸುಧಾರಿಸಿಕೊಳ್ಳಲಾಗದಷ್ಟು […]
ಎಲ್ಲಿಂದಲೋ ಬಂದ ಪೀಡೆ ಕರೋನಾ ವೈರಸ್ಸು, ಅದರಿಂದ ಬಚಾವಾಗಲು ನಡೆಯುತ್ತಿರುವ ಲಾಕ್ ಡೌನು, ಅದರ ಸೈಡ್ ಎಫೆಕ್ಟು ಇಡೀ ಜಗತ್ತನ್ನು ಜರ್ಝರಿತಗೊಳಿಸಿದೆ. ಕನ್ನಡ ಚಿತ್ರರಂಗ ಕೂಡಾ ಸುಧಾರಿಸಿಕೊಳ್ಳಲಾಗದಷ್ಟು […]
ಶ್ರೀಮಂತಿಕೆಯ ತಿಮಿರು, ಹೆಂಡದ ಅಮಲು, ಸಿನಿಮಾ ಹೀರೋಯಿನ್ನೆನ್ನುವ ದೌಲತ್ತುಗಳೆಲ್ಲಾ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತದೆ ಅನ್ನೋದಕ್ಕೆ ನಟಿ ಶರ್ಮಿಳಾ ಮಾಂಡ್ರೆ ಉದಾಹರಣೆಯಂತೆ ನಿಂತಿದ್ದಾಳೆ. ಕರೋನಾ ವೈರಸ್ಸು ಸೃಷ್ಟಿಸಿರುವ ಭಯಾನಕ
ಕೊರೋನದಿಂದ ಕಂಗಾಲಾಗಿರುವವರ ಸಮಸ್ಯೆಗಳಿಗೆ ಸ್ಪಂದಿಸಿರುವ ಗಾಯಕ ವಿಜಯ ಪ್ರಕಾಶ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧೦ ಲಕ್ಷ ನೀಡಿದ್ದಾರೆ. ಈ ಕುರಿತು ಸ್ವತಃ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದಾರೆ.
ಕೊರೋನಾ ವೈರಸ್ಸನ್ನು ಕೊಲ್ಲಲು ಬೇಕಿರುವ ಔಷಧಿಯಿಲ್ಲದೆ, ಜಗತ್ತಿಗೆ ಜಗತ್ತೇ ಬಾಗಿಲು ಬಡಿದುಕೊಂಡು ಮನೆಯೊಳಗೆ ಮುದುರಿಕೊಂಡಿದೆ. ಇಂಥ ಸಮಯದಲ್ಲಿ ಜನಕ್ಕೆ ಮನರಂಜನೆ ಇಲ್ಲದಿದ್ದರೆ ತಿಕ್ಕಲು ಹಿಡಿಯೋದು ಗ್ಯಾರೆಂಟಿ. ಅನೇಕ
ಇಡೀ ಜಗತ್ತು ಕೊರೋನಾ ಕಾಟಕ್ಕೆ ಕಂಗಾಲಾಗಿದೆ. ಇಂಡಿಯಾದಲ್ಲೂ ಜನ ಮನೆಯಿಂದ ಹೊರಬರದಂತೆ ಲಾಕ್ ಆಗಿದ್ದಾರೆ. ಮನೆಯಲ್ಲಿದ್ದು ಮಂದಿ ತಾನೆ ಏನು ಮಾಡಲು ಸಾಧ್ಯ? ನ್ಯೂಸ್ ಚಾನೆಲ್ಲುಗಳನ್ನು ಆನ್
ಎರಡು ಪ್ಯಾಕೆಟ್ಟು ಆಹಾರ, ನಾಲ್ಕು ಪ್ಯಾಕೆಟ್ಟು ಬಿಸ್ಕೆಟ್ಟು ಕೊಟ್ಟವರೂ ಮಹಾನ್ ದಾನಿಗಳಂತೆ ಸೆಲ್ಫೀ ಫೋಟೋ ವಿಡಿಯೋಗಳನ್ನು ಫಾರ್ವಡ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬರು ತಂದೆ ರಾಜಕಾರಣಿ, ತಾವು ಸಿನಿಮಾ ಹೀರೋ
ಸಿನಿಮಾವೊಂದು ಬಿಡುಗಡೆಯಾಗಿ ಸೂಪರ್ ಹಿಟ್ ಅನ್ನಿಸಿಕೊಂಡಮೇಲೆ ಅದರ ದ್ವಿತೀಯ ಭಾಗ ಕೂಡಾ ಚಾಲನೆಗೊಳ್ಳುವುದು ವಾಡಿಕೆ. ಇನ್ನು ಕೆಲವೊಮ್ಮೆ ಚಿತ್ರೀಕರಣ ಸಂದರ್ಭದಲ್ಲಿ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದೀರ್ಘವಾಗುತ್ತಾ ಸಾಗಿದರೆ, ಅದನ್ನು
ಕೊರೊನ ಎಂಬ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ತೋರುತ್ತಿದೆ. ಈ ಪೀಡೆ ಹೆಚ್ಚು ಹರಡದಿರಲು, ಭಾರತ ಸರ್ಕಾರ ಏಪ್ರಿಲ್ ೧೪ ರವರೆಗೂ ಲಾಕ್ ಡೌನ್ ಆದೇಶ ನೀಡಿದೆ.
ಮುರುಗದಾಸ್ ಮತ್ತು ವಿಜಯ್ ಕಾಂಬಿನೇಷನ್ನಿನಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ ತುಪಾಕಿ. ಈಗ ಅದರ ಮುಂದುವರೆದ ಭಾಗ ತುಪಾಕಿ-೨ ಆರಂಭಗೊಳ್ಳುತ್ತಿದೆ. ದರ್ಬಾರ್ ಚಿತ್ರದ ನಂತರ ಮುರುಗದಾಸ್
ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವಕರ ದುರಂತಮಯ ಚಿತ್ರಣ ಮನರೂಪ ಚಿತ್ರದಲ್ಲಿದೆ ಬೆಂಗಳೂರು, ಮಾರ್ಚ್ ೧೯, ೨೦೨೦: ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ