ನಾನು ಶಂಕ್ರಣ್ಣನ ಫ್ಯಾನು.. ಚಿಕ್ಕ ವಯಸ್ಸಿಂದಾ ಅವ್ರನ್ನ ನೋಡ್ಕೊಂಡೇ ಬೆಳೆದೋನು
ಎದುರಿಗಿದ್ದವರಿಗೆ ‘ಇದು ನಟನೆ’ ಅನ್ನಿಸಿಬಿಟ್ಟರೆ ಅದು ಕಾಮಿಡಿಯಾಗಿ ಉಳಿಯುವುದೂ ಇಲ್ಲ. ಸಲೀಸಾಗಿ ನಗಿಸಬಲ್ಲ ಚಾಲಾಕಿತನ ರಂಗಣ್ಣ ಹೊಮ್ಮಿಸುವ ಭಾವಗಳಲ್ಲಿ ಬೆರೆತುಹೋಗಿರುತ್ತದೆ. ಕೆಲ ದಿನಗಳಿಂದೀಚೆಗೆ ಟ್ರಾಫಿಕ್ ಪೊಲೀಸರು ಕನಸಿನಲ್ಲಿ […]
