ದಪ್ಪ ಆಗಿದ್ದಾರೆಂದು ಟ್ರೋಲ್ ಮಾಡಿದವರಿಗೆ ನಿತ್ಯಾ ಖಡಕ್ ವಾರ್ನಿಂಗ್!
ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ಸೆಲೆಬ್ರೆಟಿಗಳು ತೂಕ ಹೆಚ್ಚಿಸಿಕೊಳ್ಳುವ, ಇಳಿಸಿಕೊಳ್ಳುವ, ಕೆಲವೊಮ್ಮೆ ಫಿಟ್ ನೆಸ್ ಪಾಲಿಸುವ ಸಂಪ್ರದಾಯವನ್ನು ಕಠಿಣವಾಗಿ ಫಾಲೋ ಮಾಡುತ್ತಿರುತ್ತಾರೆ. ಕೆಲವೊಮ್ಮೆ […]
