Uncategorized

Uncategorized

ತನಿಖೆ ಸಾಂಗು ರಿಲೀಸಾಯ್ತು!

ಜಿ.ಎಸ್.ಕಲಿಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ತನಿಖೆ ಚಿತ್ರದ ಹೆಸರು ಕೇಳಿದರೆ ಇದೊಂದು ಪೊಲೀಸ್ ಇನ್ಸ್‌ವೆಸ್ಟಿಗೇಷನ್ ಕುರಿತಾದ ಕಥೆ ಹೊಂದಿರೋ ಚಿತ್ರ ಎನಿಸಬಹುದು. ಆದರೆ ನಿರ್ದೇಶಕರು […]

Uncategorized

ತಯಾರಾಗುತ್ತಿದೆ ತಮಸ್!

ತಾಂಡವ ಎಂಬ ಸಿನಿಮಾ ನಿರ್ದೇಶಿಸಿದ್ದ ಸ್ವಾತಿ ಅಂಬರೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ತಮಸ್. ಇತ್ತೀಚೆಗೆ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

Uncategorized

ಬಜಾರ್ ಹುಡುಗನ ಬಂಪರ್!

ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಹುಡುಗ ಧನ್ವೀರ್. ಈತ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಅನೌನ್ಸ್ ಆಗಿ ತಿಂಗಳು ಕಳೆದರೂ ನಿರ್ದೇಶಕ

Uncategorized

ತರಂಗ ವಿಶ್ವ ಹೀರೋ ಆದ್ರು!

ಕನ್ನಡ ಚಿತ್ರರಂಗದಲ್ಲಿ ಒಂದಕ್ಕಿಂತಾ ಒಂದು ಡಿಫರೆಂಟ್ ಅನ್ನಿಸುವ ಟೈಟಲ್ಲಿನ ಸಿನಿಮಾಗಳು ಸೆಟ್ಟೇರುತ್ತವೆ. ಅಂತಾ ಸಿನಿಮಾಗಳ ಪಟ್ಟಿಗೆ ಈಗ ಗಿರ್ಕಿ ಕೂಡಾ ಸೇರಿಕೊಂಡಿದೆ! ಹೆಚ್ಚೂ ಕಡಿಮೆ ಹೊಸಬರೇ ಸೇರಿ

Uncategorized

ಅನಂತ್ ಈಗ ಓಗರ ಅಂಬಾಸಡರ್!

ಕರ್ನಾಟಕದ ಪಾರಂಪರಾಗರ ಪಾಕವಿಧಾನ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧ ತಿನಿಸುಗಳ ಮತ್ತು ಇತರ ಅಡುಗೆ ಮಿಕ್ಸ್’ಗಳನ್ನು ಉತ್ಪಾದಿಸುವ ಸಂಸ್ಥೆ ಓಗರ. ಈಗಾಗಲೇ ರಾಜ್ಯ ಮಾತ್ರವಲ್ಲದೆ, ದೇಶದ ಇತರೆ

Uncategorized

ಮೈಸೂರುಸ್ಯಾಂಡಲ್ : ಇದು ಸೋಪ್ ಅಲ್ಲ ಸಿನಿಮಾ!

ಒಂದು ಚಿತ್ರಕ್ಕೆ ಶೀರ್ಷಿಕೆ ಎನ್ನುವುದು ತುಂಬ ಪ್ರಾಮುಖ್ಯವಾಗಿರುತ್ತದೆ. ಮನಸೆಳೆಯುವ ಶೀರ್ಷಿಕೆ ಇದ್ದರೆ ಕುತೂಹಲಕ್ಕಾದರೂ ಥಿಯೇಟರಿನತ್ತ ಬರುತ್ತಾರೆ. ಅದೇ ರೀತಿ ಈಗ ’ಮೈಸೂರ್‌ಸ್ಯಾಂಡಲ್’ ಎಂಬ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ.

Uncategorized

ಸ್ಮೈಫಾ ಅವಾರ್ಡ್‌ನಲ್ಲಿ ಸ್ಯಾಂಡಲ್‌ವುಡ್ ತಾರೆಯರು

ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ಪ್ರತಿಭಾವಂತರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಪದ್ಧತಿ ಬಹಳ ಕಾಲದಿಂದಲೂ ಬೆಳೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ

Uncategorized

ಅನಿರುದ್ಧ ಈಗ ಸೀರಿಯಲ್ ಹೀರೋ

ಒಂದು ಗಂಡಿಗೆ ಒಂದು ಹೆಣ್ಣನ್ನು ಜೋಡಿ ಮಾಡಿ ಆ ದೇವರು ನಮ್ಮ ಹಣೇಬರಹದಲ್ಲಿ ಮೊದಲೇ ಬರೆದಿರುತ್ತಾನೆ ಎನ್ನುವುದು ಎಲ್ಲರೂ ಹೇಳುವ ಮಾತು. ಸಾಮಾನ್ಯವಾಗಿ ಗಂಡಿಗಿಂತ ಹೆಣ್ಣು ಮೂರ‍್ನಾಲ್ಕು

Uncategorized

ಮದನ್ ಮಲ್ಲು ಮಾತೃವಿಯೋಗ

ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ರಾಜಕಾರಣಿ ಎಲ್ಲವೂ ಆಗಿರುವ ಮದನ್ ಪಟೇಲ್ ಇತ್ತೀಚಿಗೆ ತಾನೆ ತಮಟೆ ಎನ್ನುವ ಸಿನಿಮಾವನ್ನು ಆರಂಭಿಸಿದ್ದರು. ಇದರ ಚಿತ್ರೀಕರಣದ ಕೆಲಸದಲ್ಲಿದ್ದಾಗಲೇ ಅವರ

Uncategorized

ಇಂದು ಟ್ರೇಲರಿನಲ್ಲಿ ಬರಲಿದ್ದಾಳೆ ರಂಗನಾಯಕಿ!

ಒಂದಾನೊಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ರಂಗನಾಯಕಿ’ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಈಗ ‘ರಂಗನಾಯಕಿ’ ಶೀರ್ಷಿಕೆಯಲ್ಲೇ ಮತ್ತೊಂದು ಸಿನಿಮಾ ತಯಾರಾಗಿ ನಿಂತಿದೆ. ಈ ಹಿಂದೆ ಎ.ಟಿ.ಎಂ.

Scroll to Top