ಪ್ರೇಮಬರಹದಲ್ಲಿ ಚಾನ್ಸ್ ಸಿಕ್ಕದ್ದಕ್ಕೆ ಚೇತನ್ ರಿವೇಂಜ್?
ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ದೌರ್ಜನ್ಯ ಆರೋಪವೀಗ ವಿವಾದದ ಕೇಂದ್ರಬಿಂದುವಾಗಿದೆ. ಬಹುತೇಕರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇದೀಗ ನಟ ಚೇತನ್ […]
ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ದೌರ್ಜನ್ಯ ಆರೋಪವೀಗ ವಿವಾದದ ಕೇಂದ್ರಬಿಂದುವಾಗಿದೆ. ಬಹುತೇಕರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇದೀಗ ನಟ ಚೇತನ್ […]
ಸುನೀಲ್ ಕುಮಾರ್ ದೇಸಾಯಿ… ಹೀಗೊಂದು ಹೆಸರು ಕೇಳುತ್ತಲೇ ಒಂದೊಳ್ಳೆ ಚಿತ್ರಗಳ ಸಾಲೇ ಕಣ್ಮುಂದೆ ಬರುತ್ತೆ. ತಾವು ನಿರ್ದೇಶಕನಾಗಿ ಬಂದ ನಂತರ ಜನರೇಷನ್ನೇ ಬದಲಾಗಿದ್ದರೂ ಅದಕ್ಕನುಗುಣವಾಗಿ ಅಪ್‌ಡೇಟ್ ಆಗಿರೋ
ಬಿಗ್‌ಬಾಸ್ ಮನೆಯೊಳಗೆ ರ್‍ಯಾಪಿಡ್ ಫಯರ್ ಶುರು! ಬಿಗ್ ಬಾಸ್ ರಿಯಾಲಿಟಿ ಶೋನ ಆರನೇ ಆವೃತ್ತಿಗೆ ಅದ್ದೂರಿ ಆರಂಭ ಸಿಕ್ಕಿದೆ. ತಿಂಗಳ ಹಿಂದೆಯೇ ಯಾರ್‍ಯಾರು ಬಿಗ್‌ಬಾಸ್ ಮನೆ ಸೇರಿಕೊಳ್ಳಬಹುದೆಂಬ
ವಾರಗಳ ಹಿಂದೆ ತೆರೆ ಕಂಡಿದ್ದ ನಡುವೆ ಅಂತರವಿರಲಿ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ಹೇಳಿಕೊಳ್ಳುವಂಥಾ ಪ್ರಚಾರವಿಲ್ಲದಿದ್ದರೂ ಈ ಚಿತ್ರ ಹಾಡುಗಳ ಮೂಲಕವೇ ಸೌಂಡು ಮಾಡಿತ್ತು.
ಒರಟ ಐ ಲವ್ ಯೂ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಶಾಂತ್. ಆ ನಂತರದಲ್ಲಿ ಒರಟ ಪ್ರಶಾಂತ್ ಎಂದೇ ಹೆಸರಾದ ಅವರು
ಈಗ ದೇಶಾದಂತ ಮೀಟೂ ಅಭಿಯಾನವೊಂದು ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಗುರಿಯಿಟ್ಟಿರೋ ಈ ಹೋರಾಟ ಗೌರವಿಸುವಂಥಾದದ್ದೇ. ಆದರೆ ಇದೀಗ ಈ ಅಭಿಯಾನ ಕಹಳತಪ್ಪಿದ
ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳ ಅಲೆಯಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಂಡಿರೋ ಚಿತ್ರ ರುದ್ರಾಕ್ಷಿಪುರ. ಹೆಸರಲ್ಲೇ ಒಂಥರಾ ರಹಸ್ಯ ಬಚ್ಚಿಟ್ಟುಕೊಂಡಿರೋ ಈ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ ಎಂಬುದಷ್ಟೇ ಈವರೆಗೆ ಬಯಲಾಗಿರೋ
ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್‌ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ.
ಸುಪ್ರೀಂ ಕೋರ್ಟ್ ಅಯ್ಯಪ್ಪ ಸ್ವಾಮಿ ದೇವಳದ ಬಗ್ಗೆ ನೀಡಿರೋ ತೀರ್ಪೊಂದು ಈಗ ವಿವಾದದ ಕೇಂದ್ರರ ಬಿಂದುವಾಗಿದೆ. ಒಂದು ವಲಯದ ಮಂದಿಯನ್ನು, ಸಂಘಟನೆಗಳನ್ನು ಕೆರಳಿಸಿದೆ. ದೇವಳದೊಳಗೆ ಮಹಿಳೆಯರೇನಾದರೂ ಪ್ರವೇಶ
ದಿ ವಿಲನ್: ಎಲ್ಲ ರಸಗಳನ್ನೂ ಬೆರೆಸಿ ತಯಾರಿಸಿದ ಪ್ರೇಮ್‌ಮೇಡ್ ಕಷಾಯ! ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಥೇಟು ಗಜಪ್ರಸವದ ಮಾದರಿಯಲ್ಲಿಯೇ ಕಡೆಗೂ ಬಿಡುಗಡೆಯಾಗಿದೆ. ಒಂದು ಚಿತ್ರ ಆರಂಭಿಸಿದರೆಂದರೆ