Updates

Updates

ಚಾಲೆಂಜಿಂಗ್ ಸ್ಟಾರ್ ಈಗ ಕಾರ್ ರೇಸರ್!

ಒಂದರ ಹಿಂದೊಂದರಂತೆ ಒಪ್ಪಿಕೊಳ್ಳುತ್ತಿರೋ ಚಿತ್ರಗಳು, ಬಿಡುವಿರದ ಚಿತ್ರೀಕರಣ… ಇದೆಲ್ಲದರಾಚೆಗೆ ಬೆರಗಾಗಿಸುವಂಥಾ ಹವ್ಯಾಸಗಳ ಮೂಲಕವೂ ಸುದ್ದಿಯಾಗುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗಿರೋ ಪ್ರಾಣಿ ಪ್ರೀತಿ, ಕಾರುಗಳ ಕ್ರೇಜ಼್ ಬಗ್ಗೆ […]

Updates

ಕತ್ತಲ ಕಾದಂಬರಿಯಲ್ಲಿ ರಹಸ್ಯ ಬಚ್ಚಿಟ್ಟ ಕಾರ್ನಿ!

ತೀರಾ ದೊಡ್ಡ ಬಜೆಟ್ಟು, ಕಲಾವಿದರ ದಂಡು ಇಲ್ಲದಿದ್ದರೂ ಕೆಲವೊಂದು ಸಿನಿಮಾ ನೋಡುವಂತೆ ಕೂರಿಸಿಬಿಡುತ್ತವೆ. ಬಹುಶಃ ಆ ಸಾಲಿಗೆ ಸೇರೋ ಚಿತ್ರ ಕಾರ್ನಿ. ದುನಿಯಾ ರಶ್ಮಿ ಬಹುಕಾಲದ ಗ್ಯಾಪ್

Updates

ಕನ್ನಡ ಸಿನಿಮಾವನ್ನು ತೆಲುಗು ನಟರು ಮೆಚ್ಚಿದ್ದು ಯಾಕೆ?

ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ಮನಮಿಡಿಯುವ ನೈಜ ಘಟನೆಯನ್ನಾಧರಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮೊನ್ನೆಯಷ್ಟೇ ನಿರ್ದೇಶಕ ರಘುರಾಮ್ ಈ ಚಿತ್ರದ ಟೀಸರ್‌ಅನ್ನು ಬಿಡುಗಡೆಗೊಳಿಸಿದ್ದರು. ಖಡಕ್ ಪೊಲೀಸ್

Updates

ಅನೀಶ್ ತೇಜೇಶ್ವರ್ ಈಗ ಕೇಡಿ ನಂಬರ್ ಒನ್!

ಸಂಭಾಷಣೆಕಾರರಾಗಿ ಪ್ರಸಿದ್ಧರಾಗಿರೋ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕಿಳಿದ ಬಗ್ಗೆ ಸದ್ಯ ಸುದ್ದಿ ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸೋದು ಪಕ್ಕಾ ಆಗಿತ್ತಾದರೂ ಟೈಟಲ್ ಮಾತ್ರ ನಿಕ್ಕಿಯಾಗಿರಲಿಲ್ಲ.

Updates

ಅಂಡು ತೊಳೆಯೋ ಪ್ರವೀಣ ಹಾಗಂದಿದ್ದು ಸರೀನಾ?

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ತಮ್ಮ ಪ್ರೀತಿಯ ಸುತ್ತಾ ಹರಡಿಕೊಂಡಿರೋ ರೂಮರುಗಳ ಬಗ್ಗೆ, ನಿಖರ ಎಂಬಂತೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಆದರೆ ಸಾಮಾಜಿಕ

Updates

ಇರುವುದೆಲ್ಲವ ಬಿಟ್ಟು ನಿರ್ದೇಶಕನ ಅಸಲೀ ಕಥೆ!

ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು

Updates

ಇದು ಹಾರರ್ ಚಿತ್ರವಲ್ಲ ಆದರೆ ಬೆಚ್ಚಿ ಬೀಳಿಸುತ್ತೆ!

ದುನಿಯಾ ರಶ್ಮಿ ಹೊಸಾ ಸ್ವರೂಪದಲ್ಲಿ ಮತ್ತೆ ವಾಪಾಸಾಗಿರುವ ಚಿತ್ರ ಕಾರ್ನಿ. ಈಗಾಗಲೇ ಬಿಡುಗಡೆಯಾಗಿ ಟ್ರೈಲರ್ ಮೂಲಕವೇ ನಿಗೂಢವಾದುದೇನನ್ನೋ ಪ್ರೇಕ್ಷಕರತ್ತ ದಾಟಿಸಿರೋ ಈ ಚಿತ್ರ ಈ ವಾರವೇ ತೆರೆ

Updates

ಹೊಸಬರ ತಂಡದ ಮುಂದಿನ ಬದಲಾವಣೆ!

ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ

Updates

ಕೆಜಿಎಫ್‌ನಲ್ಲಿ ಅರಳಿದ ಕನ್ನಡದ ಕನಸು!

ಈಗೊಂದಷ್ಟು ವರ್ಷಗಳ ಹಿಂದೆ ತಮನ್ನ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಮೆರೆಯುತ್ತಿದ್ದರಲ್ಲಾ? ಆ ಕಾಲದಲ್ಲಿಯೇ ಆಕೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೆ

Updates

ಫೇಸ್ ಟು ಫೇಸ್ ಆಡಿಯೋ ರಿಲೀಸ್!

ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಇದೀಗ ಹೊಸಬರೇ ಹೆಚ್ಚಾಗಿರೋ ತಂಡವೊಂದು ಫೇಸ್ ಟು ಫೇಸ್ ಎಂಬ ಚಿತ್ರವನ್ನು ರೂಪಿಸಿ ಹಾಡುಗಳನ್ನು ಅನಾವರಣಗೊಳಿಸಿದೆ. ಈ ಮೂಲಕವೇ

Scroll to Top