ಉದಯ ಟಿವಿಯಲ್ಲಿಹೊಸ ಧಾರಾವಾಹಿ “ಜೈ ಹನುಮಾನ”
ಅಕ್ಟೋಬರ್ ೮ರಿಂದ ರಾತ್ರಿ ೭.೩೦ಕ್ಕೆ ಮನರಂಜನಾಕ್ಷೇತ್ರದ ಬದಲಾದ ಸನ್ನಿವೇಶದಲ್ಲಿಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನಕಥೆ, ನಿರೂಪಣೆಗಳ ಜತೆಗೆಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ […]
