January 30, 2019

Uncategorized

ಚಾಲೆಂಜಿಂಗ್ ಸ್ಟಾರ್ ಪಾಶುಪತಾಸ್ತ್ರ!

ದರ್ಶನ್ ಅಭಿಮಾನಿಗಳ ಪಾಲಿಗೆ ಈ ವರ್ಷ ಎಂದಿಗಿಂತಲೂ ವಿಶೇಷ. ಒಂದರ ಹಿಂದೊಂದರಂತೆ ಚಾಲೆಂಜಿಂಗ್ ಸ್ಟಾರ್ ಚಿತ್ರಗಳು ಬಿಡುಗಡೆಗೆ ತಯಾರಾಗಿರುವಾಗಲೇ ಮತ್ತೊಂದಷ್ಟು ಹೊಸಾ ಸಿನಿಮಾಗಳ ವಿವರಗಳೂ ಹೊರ ಬೀಳುತ್ತಿವೆ. […]

Uncategorized

ಡಬ್ ಸ್ಮ್ಯಾಶ್ ಹುಡ್ಗೀರ ರ್‍ಯಾಪ್ ಸಾಂಗ್!

ರ್‍ಯಾಪ್ ಸಾಂಗ್‌ಗಳಿಗೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಅದರಲ್ಲಿ ಹೊಸಾ ಥರದ ಪ್ರಯೋಗಗಳೂ ವ್ಯಾಪಕವಾಗಿ ನಡೆಯುತ್ತಿವೆ. ಅದೇ ಹಾದಿಯಲ್ಲಿ ವಿಜೇತ್ ಸಂಗೀತ ಸಂಯೋಜನೆಯಲ್ಲೊಂದು ರ್‍ಯಾಪ್ ಸಾಂಗ್ ಬಿಡುಗಡೆಗೊಂಡಿದೆ. ಹುಡುಗೀರನ್ನು

Uncategorized

ಮೇಲೊಬ್ಬ ಮಾಯಾವಿ: ಇದು ಎಲ್.ಎನ್ ಶಾಸ್ತ್ರಿಯವರ ಕಡೇಯ ಹಾಡು!

ಎಲ್.ಎನ್ ಶಾಸ್ತ್ರಿ ತಮ್ಮ ಕಡೇಯ ದಿನಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದ, ಹಾಡಿದ್ದ ಕೊನೆಯ ಚಿತ್ರ ಮೇಲೊಬ್ಬ ಮಾಯಾವಿ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮುಖ್ಯ ಪಾತ್ರವನ್ನೂ

Uncategorized

250 ಸಂಚಿಕೆಯನ್ನು ಪೂರೈಸಿದ “ಮಾನಸ ಸರೋವರ” ಅದ್ದೂರಿ ಸೆಟ್‍ನಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ವಾರ್ಷಿಕೋತ್ಸವ

ಉದಯ ಟಿವಿಯಲ್ಲಿ ಜನರ ಕಣ್ಣ್ಮನ ಸೆಳೆದ ಧಾರಾವಾಹಿ ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ

Uncategorized

ಅನುಕ್ತದಲ್ಲೂ ಇದೆಯಾ ಗುಡ್ಡದ ಭೂತ?

ಹರೀಶ್ ಬಂಗೇರಾ ನಿರ್ಮಾಣದ ಅನುಕ್ತ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಚಿತ್ರವೊಂದರ ಯಶಸ್ಸಿಗೆ ಏನೇನು ವಾತಾವರಣವಿರಬೇಕೋ ಅದೆಲ್ಲವಕ್ಕೂ ಕೂಡಾ ಅನುಕ್ತ ರೂವಾರಿಯಾಗಿದೆ. ಚಿತ್ರತಂಡದ ಕಡೆಯಿಂದ ಬರುವ ಸುದ್ದಿಗಳಿಗಿಂತಲೂ,

Uncategorized

ಮೋದಿ ಬಯೋಪಿಕ್‌ಗೆ ಮತ್ತಷ್ಟು ಕಲಾವಿದರ ಸೇರ್ಪಡೆ

ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸುದ್ದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ಗೆ ಮತ್ತಷ್ಟು ತಾರೆಯರು ಸೇರ್ಪಡೆಗೊಂಡಿದ್ದಾರೆ. ಒಮಂಗ್ ಕುಮಾರ್ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಈಗಾಗಲೇ ವಿವೇಕ್ ಒಬೆರಾಯ್

Uncategorized

ಹೆಣ್ಣು ಮಕ್ಕಳಿಗೆ ವಿಶೇಷ ರಿಯಾಯಿತಿ – ಎಸ್ ನಾರಾಯಣ್

  ಹಿರಿಯ ನಿರ್ದೇಶಕಎಸ್.ನಾರಾಯಣ್ ಸಿನಿಮಾ ನಿರ್ದೇಶನದಜೊತೆಜೊತೆಗೆ ‘ನವರಸ ನಟನಅಕಾಡೆಮಿ’ ಪ್ರಾಂಶುಪಾಲರಾಗಿದ್ದಾರೆಎನ್ನುವುದು ತಿಳಿದ ವಿಷಯ. ಕಳೆದ ವರ್ಷಆರಂಭವಾದ ಸಂಸ್ಥೆ ಇದೀಗ ಎರಡನೇ ವರ್ಷಕ್ಕೆಕಾಲಿಟ್ಟಿದೆ.ಕಳೆದ ಒಂದು ವರ್ಷದಲ್ಲಿಒಟ್ಟು ಮೂರು ತಂಡಗಳಲ್ಲಿ

Uncategorized

ಬಂದೇ ಬಿಡ್ತು ಒಂದು ಕಥೆ ಹೇಳ್ಲಾ ಟ್ರೈಲರ್! ಐದೈದು ದಿಕ್ಕಿನಿಂದ ಬೆಚ್ಚಿ ಬೀಳಿಸೋದು ಗ್ಯಾರೆಂಟಿ!

ಕನ್ನಡದಲ್ಲಿ ಇತ್ತೀಚೆಗೆ ಹೊಸಾ ಪ್ರಯೋಗದ ಚಿತ್ರಗಳು ಚಾಲ್ತಿಯಲ್ಲಿವೆ. ಆ ಸಾಲಿಗೆ ಸಲೀಸಾಗಿ ಸೇರ್ಪಡೆಗೊಳ್ಳುತ್ತಿರೋ ಸಿನಿಮಾ ಒಂದು ಕಥೆ ಹೇಳ್ಲಾ. ಗಿರೀಶ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಈ

Scroll to Top