20 ನಿಮಿಷಗಳಲ್ಲೇ ಎಲ್ಲರ ಗಮನ ಸೆಳೆದ ಎರಡು ಕಿರುಚಿತ್ರಗಳು “ಐ ಸಿ ಯು”(I see you) ಹಾಗೂ “ಮಂಡಲ” .
ಹಿರಿತೆರೆಯ ಚಿತ್ರಗಳಷ್ಟೇ ಈಗ ಕಿರುಚಿತ್ರಗಳು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಅಂದುಕೊಂಡಿದ್ದನ್ನು ಕೆಲವೇ ನಿಮಿಷಗಳಲ್ಲಿ ದೃಶ್ಯರೂಪಕ್ಕೆ ತರುವುದು ಕಷ್ಟ. ಆದರೆ ಈಗಿನ ಯುವಪೀಳಿಗೆ ಅದನ್ನು ಸಾಧ್ಯ ಮಾಡುತ್ತಿದ್ದಾರೆ. […]










