ಬಂಡೆ ಮಾಂಕಾಳಮ್ಮನ ಸನ್ನಿಧಿಯಲ್ಲಿ’ಹೃದಯಂ’ ಚಿತ್ರಕ್ಕೆ ಚಾಲನೆ
ಇದು 20 ವರ್ಷಗಳ ಹಿಂದಿನ ಕಾಲೇಜ್ ಲವ್ ಸ್ಟೋರಿ… ಪದವಿಪೂರ್ವ, ಉಡಾಳ ಖ್ಯಾತಿಯ ನಟ ಪೃಥ್ವಿ ಶಾಮನೂರು ಇದೀಗ ಮತ್ತೊಂದು ಯೂಥ್‌ಫುಲ್ ಲವ್ ಸ್ಟೋರಿ ಮೂಲಕ ತೆರೆಮೇಲೆ […]
ಇದು 20 ವರ್ಷಗಳ ಹಿಂದಿನ ಕಾಲೇಜ್ ಲವ್ ಸ್ಟೋರಿ… ಪದವಿಪೂರ್ವ, ಉಡಾಳ ಖ್ಯಾತಿಯ ನಟ ಪೃಥ್ವಿ ಶಾಮನೂರು ಇದೀಗ ಮತ್ತೊಂದು ಯೂಥ್‌ಫುಲ್ ಲವ್ ಸ್ಟೋರಿ ಮೂಲಕ ತೆರೆಮೇಲೆ […]
ಕೈದಿಗಳ ಮನಪರಿವರ್ತನೆಗೆಂದೇ ಇರುವ ಸೆಂಟ್ರಲ್ ಜೈಲಿಗೆ ‘ಯೂನಿವರ್ಸಿಟಿ’ ಎನ್ನುವ ಮತ್ತೊಂದು ಹೆಸರೂ ಇದೆ. ಈಗ ಇದೇ ‘ಜೆಸಿ – ದಿ ಯೂನಿವರ್ಸಿಟಿ’ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬಂದಿದೆ.
ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾದ ಜೀ5 ಇದೀಗ “ಜೈ” ಎಂಬ ಕನ್ನಡ-ತುಳು ಚಿತ್ರವನ್ನು ಫೆಬ್ರವರಿ 6ರಿಂದ ಪ್ರಸಾರ ಮಾಡಲಿದೆ. ತುಳುನಾಡಿನ ಸಾಮಾಜಿಕ -ಸಾಂಸ್ಕೃತಿಕ ಛಾಯೆಯನ್ನು
ಮಲಯಾಳಂ ನಟ ಟೋವಿನೋ ಥಾಮಸ್ ನಟಿಸುತ್ತಿರುವ ಬಹು ನಿರೀಕ್ಷಿತ ಪಳ್ಳಿಚಟ್ಟಂಬಿ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕಿ ಕಯಾದು ಲೋಹರ್ ಫಸ್ಟ್ ಲುಕ್ ಅನಾವರಣ ಮಾಡಲಾಗಿದ್ದು, ವಿಂಟೇಜ್
ಬೆಂಗಳೂರು ಚಿತ್ರೋತ್ಸವ ವೇದಿಕೆ: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರ್ಬಿ (ಅಸ್ಸಾಂ) ಭಾಷೆಯ ಚಿತ್ರ ‘ಕಾಂಗ್ಬೋ ಅಲೋಟಿʼ (Kangbo Aloti) ಕುರಿತು ನಿರ್ದೇಶಕ ಖಂಜನ್ ಕಿಶೋರ್ ನಾಥ್
ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಸದಭಿರುಚಿ ಚಿತ್ರಗಳ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ
ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ನಟ ಎಂದರೆ ಯಶ್. ಕೆಜಿಎಫ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ನೀಡಿದ್ದ ಯಶ್ ಇಡೀ ವಿಶ್ವವೇ ಕನ್ನಡ ಸಿನಿಮಾ ರಂಗವನ್ನು ತಿರುಗಿ
ಇಂದಿನ ಡಿಜಿಟಲ್ ಯುಗದಲ್ಲಿ ರಾತ್ರೋರಾತ್ರಿ ಫೇಮಸ್ ಆಗಬೇಕು ಎಂಬ ಹಪಾಹಪಿ ಯುವಜನತೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ‘ಸೀಟ್ ಎಡ್ಜ್’ ಸಿನಿಮಾ ಒಂದು ಕನ್ನಡಿ ಹಿಡಿದಂತಿದೆ. ನಿರ್ದೇಶಕ ಚೇತನ್
ಕನ್ನಡ ಚಿತ್ರರಂಗದಲ್ಲಿ ಸದಾ ಕಮರ್ಷಿಯಲ್ ಚಿತ್ರಗಳ ಅಬ್ಬರವೇ ಜೋರು. ಈ ಅಬ್ಬರದ ನಡುವೆ ವಿಭಿನ್ನ ಹಾದಿಯ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳು ಬರುವುದು ಬಹಳ ವಿರಳ. ಆದರೆ, ಈ
ಚಿತ್ರ: ಸೀಟ್ ಎಡ್ಜ್ನಿರ್ದೇಶನ: ಚೇತನ್ ಶೆಟ್ಟಿನಿರ್ಮಾಣ: ಗಿರಿಧರ ಟಿ. ವಸಂತಪುರತಾರಾಗಣ: ಸಿದ್ಧು ಮೂಲಿಮನಿ, ರವೀಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮೀ ಸಿದ್ದಯ್ಯ