Updates

Updates

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಖಲಿ!

ಡಬ್ಲೂಡಬ್ಲೂಎಫ್ ಸೂಪರ್‌ಸ್ಟಾರ್ ದಿ ಗ್ರೇಟ್ ಖಲಿ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಜಯಂತ್ ಸಿ.ಪರಾಂಜಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ’ನರೇಂದ್ರ’ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ನೀಲೇಶ್ […]

Updates

ಚಾಲೆಂಜಿಂಗ್ ಸ್ಟಾರ್ ಪಾಶುಪತಾಸ್ತ್ರ!

ದರ್ಶನ್ ಅಭಿಮಾನಿಗಳ ಪಾಲಿಗೆ ಈ ವರ್ಷ ಎಂದಿಗಿಂತಲೂ ವಿಶೇಷ. ಒಂದರ ಹಿಂದೊಂದರಂತೆ ಚಾಲೆಂಜಿಂಗ್ ಸ್ಟಾರ್ ಚಿತ್ರಗಳು ಬಿಡುಗಡೆಗೆ ತಯಾರಾಗಿರುವಾಗಲೇ ಮತ್ತೊಂದಷ್ಟು ಹೊಸಾ ಸಿನಿಮಾಗಳ ವಿವರಗಳೂ ಹೊರ ಬೀಳುತ್ತಿವೆ.

Updates

ಡಬ್ ಸ್ಮ್ಯಾಶ್ ಹುಡ್ಗೀರ ರ್‍ಯಾಪ್ ಸಾಂಗ್!

ರ್‍ಯಾಪ್ ಸಾಂಗ್‌ಗಳಿಗೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಅದರಲ್ಲಿ ಹೊಸಾ ಥರದ ಪ್ರಯೋಗಗಳೂ ವ್ಯಾಪಕವಾಗಿ ನಡೆಯುತ್ತಿವೆ. ಅದೇ ಹಾದಿಯಲ್ಲಿ ವಿಜೇತ್ ಸಂಗೀತ ಸಂಯೋಜನೆಯಲ್ಲೊಂದು ರ್‍ಯಾಪ್ ಸಾಂಗ್ ಬಿಡುಗಡೆಗೊಂಡಿದೆ. ಹುಡುಗೀರನ್ನು

Updates

ಮೇಲೊಬ್ಬ ಮಾಯಾವಿ: ಇದು ಎಲ್.ಎನ್ ಶಾಸ್ತ್ರಿಯವರ ಕಡೇಯ ಹಾಡು!

ಎಲ್.ಎನ್ ಶಾಸ್ತ್ರಿ ತಮ್ಮ ಕಡೇಯ ದಿನಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದ, ಹಾಡಿದ್ದ ಕೊನೆಯ ಚಿತ್ರ ಮೇಲೊಬ್ಬ ಮಾಯಾವಿ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮುಖ್ಯ ಪಾತ್ರವನ್ನೂ

Updates

250 ಸಂಚಿಕೆಯನ್ನು ಪೂರೈಸಿದ “ಮಾನಸ ಸರೋವರ” ಅದ್ದೂರಿ ಸೆಟ್‍ನಲ್ಲಿ ನಿಶ್ಚಿತಾರ್ಥ ಮತ್ತು ಮದುವೆ ವಾರ್ಷಿಕೋತ್ಸವ

ಉದಯ ಟಿವಿಯಲ್ಲಿ ಜನರ ಕಣ್ಣ್ಮನ ಸೆಳೆದ ಧಾರಾವಾಹಿ ಮಾನಸ ಸರೋವರ. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದ ಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ

Updates

ಅನುಕ್ತದಲ್ಲೂ ಇದೆಯಾ ಗುಡ್ಡದ ಭೂತ?

ಹರೀಶ್ ಬಂಗೇರಾ ನಿರ್ಮಾಣದ ಅನುಕ್ತ ಬಿಡುಗಡೆಗೆ ಕ್ಷಣ ಗಣನೆ ಶುರುವಾಗಿದೆ. ಚಿತ್ರವೊಂದರ ಯಶಸ್ಸಿಗೆ ಏನೇನು ವಾತಾವರಣವಿರಬೇಕೋ ಅದೆಲ್ಲವಕ್ಕೂ ಕೂಡಾ ಅನುಕ್ತ ರೂವಾರಿಯಾಗಿದೆ. ಚಿತ್ರತಂಡದ ಕಡೆಯಿಂದ ಬರುವ ಸುದ್ದಿಗಳಿಗಿಂತಲೂ,

Updates

ಮೋದಿ ಬಯೋಪಿಕ್‌ಗೆ ಮತ್ತಷ್ಟು ಕಲಾವಿದರ ಸೇರ್ಪಡೆ

ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಸುದ್ದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ಗೆ ಮತ್ತಷ್ಟು ತಾರೆಯರು ಸೇರ್ಪಡೆಗೊಂಡಿದ್ದಾರೆ. ಒಮಂಗ್ ಕುಮಾರ್ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಈಗಾಗಲೇ ವಿವೇಕ್ ಒಬೆರಾಯ್

Updates

ಹೆಣ್ಣು ಮಕ್ಕಳಿಗೆ ವಿಶೇಷ ರಿಯಾಯಿತಿ – ಎಸ್ ನಾರಾಯಣ್

  ಹಿರಿಯ ನಿರ್ದೇಶಕಎಸ್.ನಾರಾಯಣ್ ಸಿನಿಮಾ ನಿರ್ದೇಶನದಜೊತೆಜೊತೆಗೆ ‘ನವರಸ ನಟನಅಕಾಡೆಮಿ’ ಪ್ರಾಂಶುಪಾಲರಾಗಿದ್ದಾರೆಎನ್ನುವುದು ತಿಳಿದ ವಿಷಯ. ಕಳೆದ ವರ್ಷಆರಂಭವಾದ ಸಂಸ್ಥೆ ಇದೀಗ ಎರಡನೇ ವರ್ಷಕ್ಕೆಕಾಲಿಟ್ಟಿದೆ.ಕಳೆದ ಒಂದು ವರ್ಷದಲ್ಲಿಒಟ್ಟು ಮೂರು ತಂಡಗಳಲ್ಲಿ

Updates

ಬಂದೇ ಬಿಡ್ತು ಒಂದು ಕಥೆ ಹೇಳ್ಲಾ ಟ್ರೈಲರ್! ಐದೈದು ದಿಕ್ಕಿನಿಂದ ಬೆಚ್ಚಿ ಬೀಳಿಸೋದು ಗ್ಯಾರೆಂಟಿ!

ಕನ್ನಡದಲ್ಲಿ ಇತ್ತೀಚೆಗೆ ಹೊಸಾ ಪ್ರಯೋಗದ ಚಿತ್ರಗಳು ಚಾಲ್ತಿಯಲ್ಲಿವೆ. ಆ ಸಾಲಿಗೆ ಸಲೀಸಾಗಿ ಸೇರ್ಪಡೆಗೊಳ್ಳುತ್ತಿರೋ ಸಿನಿಮಾ ಒಂದು ಕಥೆ ಹೇಳ್ಲಾ. ಗಿರೀಶ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಈ

Updates

ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ಸಂಜನಾ

ನಟಿ ಸಂಜನಾ ಗಲ್ರಾನಿ ’ಐವಾರ್’ ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಹರ್ಷ ನಿರ್ದೇಶಿಸುತ್ತಿರುವ ಸರಣಿ ’ಯಪ್ ಟೀವಿ’ ಮೂಲಕ ಸ್ಟ್ರೀಮ್ ಆಗಲಿದೆ. ಐವರು

Scroll to Top