ಎಗರಾಡಿತು ಇಲಿ!
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸೆಲೆಬ್ರೆಟಿಗಳಿಗೆ ಅಭಿಮಾನಿಗಳು ಒಂದಿಲ್ಲೊಂದು ವಿಚಾರಕ್ಕೆ ಶಾಕ್ ಕೊಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪರ್ಸನಲ್ ವಿಚಾರಗಳನ್ನು ಪಬ್ಲಿಕ್ಕಾಗಿ ಕೆದಕಿ ಸ್ಟಾರ್‌ಗಳು ಧರ್ಮಸಂಕಟದಲ್ಲಿ ಸಿಲುಕುವಂತೆ […]
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸೆಲೆಬ್ರೆಟಿಗಳಿಗೆ ಅಭಿಮಾನಿಗಳು ಒಂದಿಲ್ಲೊಂದು ವಿಚಾರಕ್ಕೆ ಶಾಕ್ ಕೊಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪರ್ಸನಲ್ ವಿಚಾರಗಳನ್ನು ಪಬ್ಲಿಕ್ಕಾಗಿ ಕೆದಕಿ ಸ್ಟಾರ್‌ಗಳು ಧರ್ಮಸಂಕಟದಲ್ಲಿ ಸಿಲುಕುವಂತೆ […]
ಪ್ರಥಮ್ ನಿರ್ದೇಶಿಸಿ, ನಟಿಸುತ್ತಿರುವ ನಟ ಭಯಂಕರ ಚಿತ್ರ ಒಂದಾದ ಮೇಲೊಂದು ವಿಚಾರಕ್ಕೆ ನಿರಂತರವಾಗಿ ಸೌಂಡ್ ಮಾಡುತ್ತಿದೆ. ಈಗ ಹೀರೋ ಇಂಟ್ರಡಕ್ಷನ್ ಹಾಡನ್ನು ಉಪೇಂದ್ರ ಹಾಡಿದ್ದಾರೆ. ಈ ವರೆಗೆ
ಸಂಯುಕ್ತ-೨ ಮತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳನ್ನು ನಿರ್ಮಿಸಿ, ನಟಿಸಿ ಸದ್ಯ ೦% ಲವ್ ಸಿನಿಮಾದ ನಾಯಕನಟರೂ ಆಗಿರುವವರು ಅರ್ಜುನ್ ಮಂಜುನಾಥ್. ಬಹುಶಃ ಈಗ ಮಂಜುನಾಥ್ ಅವರು
ನಟಿ ಶ್ರೇಯಾ ಶರಣ್ ಗೊತ್ತಲ್ಲ? ಸೂಪರ್ ಸ್ಟಾರ್ ರಜನಿಕಾಂತ್ ಅವರ ಶಿವಾಜಿ ಸಿನಿಮಾದ ಮೂಲಕ ಎಳೇ ಹುಡುಗರಿಂದ ಹಿಡಿದು ಹಣ್ಣಣ್ಣು ಮುದುಕರ ತನಕ ಎಲ್ಲರ ನಿದ್ದೆಗೆಡಿಸಿದ್ದವಳು. ಕನ್ನಡದಲ್ಲೂ
‘ಕಪಟನಾಟಕ ಪಾತ್ರಧಾರಿಯ ವತಿಯಿಂದ ಕೆಲ ದಿನಗಳ ಹಿಂದಷ್ಟೇ ಒಂದು ಲಿರಿಕಲ್ ವಿಡಿಯೋ ರಿಲೀಸಾಗಿತ್ತು. ‘ಯಾಕೆ ಅಂತಾ ಗೊತ್ತಿಲ್ಲಾ ಕಣ್ರೀ ಅನ್ನೋ ಹಾಡನ್ನು ಫೇಸ್ ಬುಕ್ ವಾಲ್ ಕಾನ್ಸೆಪ್ಟಿನಲ್ಲಿ
ಯುವ ನಿರ್ದೇಶಕ ರಾಮ್. ಜೆ. ಚಂದ್ರ ವೃತ್ತಿಯಲ್ಲಿ ಐಟಿ ಉದ್ಯೋಗಿ. ಸಿನಿಮಾ ನಿರ್ದೇಶನದ ಮೇಲಿನ ಮೋಹದಿಂದ ತಮ್ಮ ಬಿಡುವಿನ ಸಮಯದಲ್ಲಿ ನಿರ್ದೇಶಿಸಿರುವ ಸಿನಿಮಾ ’ಆಟಕ್ಕುಂಟು ಲೆಕ್ಕಕ್ಕಿಲ್ಲ’. ಆದರೆ
ಒಂದು ಕಾಲಕ್ಕೆ ದಿನೇಶ್ ಬಾಬು ಅನ್ನೋ ಹೆಸರಿಗೆ ಸ್ಟಾರ್ ವರ್ಚಸ್ಸಿತ್ತು. ಅವರ ನಿರ್ದೇಶನದ ಸಿನಿಮಾಗಳು ಬಿಡುಗಡೆಯಾಗುತ್ತವೆಂದರೆ ಪತ್ರಿಕೆಗಳಲ್ಲಿ ಪುಟಗಟ್ಟಲೆ ಸಂದರ್ಶನ, ವರದಿಗಳು ಬರುತ್ತಿದ್ದವು. ಜನ ಆ ಸಿನಿಮಾಗಳಿಗಾಗಿ
ಉತ್ತರ ಕರ್ನಾಟಕದ ಹಾವೇರಿಯ ಗೆಳೆಯರೆಲ್ಲ ಸೇರಿಕೊಂಡು ಹಾವೇರಿ ಟಾಕೀಸ್ ಕ್ರೀಯೇಷನ್ಸ್ ಬ್ಯಾನರ್ ಸ್ಥಾಪಿಸಿ ಅದರ ಮೂಲಕ ನಿರ್ಮಿಸಿರುವ ಚಿತ್ರ ಗೋರಿ. ಗೋಪಾಲಕೃಷ್ಣ ಕಥೆ, ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿರುವ
ಜಿ.ಎಸ್.ಕಲಿಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ತನಿಖೆ ಚಿತ್ರದ ಹೆಸರು ಕೇಳಿದರೆ ಇದೊಂದು ಪೊಲೀಸ್ ಇನ್ಸ್‌ವೆಸ್ಟಿಗೇಷನ್ ಕುರಿತಾದ ಕಥೆ ಹೊಂದಿರೋ ಚಿತ್ರ ಎನಿಸಬಹುದು. ಆದರೆ ನಿರ್ದೇಶಕರು
ತಾಂಡವ ಎಂಬ ಸಿನಿಮಾ ನಿರ್ದೇಶಿಸಿದ್ದ ಸ್ವಾತಿ ಅಂಬರೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ತಮಸ್. ಇತ್ತೀಚೆಗೆ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.