ಅಪ್‌ಡೇಟ್ಸ್

ಅಪ್‌ಡೇಟ್ಸ್

ಪ್ರೀತಮ್ ಅಂಡ್ ಪೆಡ್ರೊ- ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್

ಇತ್ತೀಚಿನ ವರ್ಷಗಳಲ್ಲಿ ಕ್ರೈಮ್ ಥ್ರಿಲ್ಲರ್ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಾಮಾನ್ಯ ಕತೆ, ಪ್ರೇಮಕಥೆ ಅಥವಾ ಆಕ್ಷನ್ಗಿಂತ ಕುತೂಹಲ ಕೆರಳಿಸುವ, ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ, ಕ್ಷಣಕ್ಷಣಕ್ಕೂ ತಿರುವುಗಳಿರುವ, ಊಹೆಗೂ ನಿಲುಕದ […]

ಅಪ್‌ಡೇಟ್ಸ್

ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್

ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು

ಅಪ್‌ಡೇಟ್ಸ್

ಜೂನ್ 26ಕ್ಕೆ ಬಲರಾಮನ ದಿನಗಳು ಬಿಡುಗಡೆKVN ಪ್ರೊಡಕ್ಷನ್ಸ್ ವಿತರಣೆಸದ್ಯದಲ್ಲೇ ಟ್ರೈಲರ್ ರಿಲೀಸ್

ಬಲರಾಮನ ದಿನಗಳು… ಎರಡೂ ವಿಭಿನ್ನ ಹಾಡು ಮತ್ತು ಟೀಸರ್ ನಿಂದ ಪ್ರೇಕ್ಷಕರ ಗಮನ ಸೆಳೆದಿರೋ, ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ ಚಿತ್ರ. ಬಲರಾಮನ ದಿನಗಳು ಚಿತ್ರದ ಬಿಡುಗಡೆ

ಅಪ್‌ಡೇಟ್ಸ್

ಎಜುಕೇಟಡ್ ಬುಲ್ಸ್ ಟ್ರೈಲರ್

ಕಳೆದ ನಾಲ್ಕು ದಶಕಗಳಿಂದ ಡಾ.ಅಂಬರೀಷ್, ದೇವರಾಜ್, ಜಗ್ಗೇಶ್ ಶಶಿಕುಮಾರ್ ಮುಂತಾದ ಸ್ಟಾರ್ ನಟರ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಹಿರಿಯ ತಂತ್ರಜ್ಞ ಜಿ.ಕೆ. ಮುದ್ದುರಾಜ್ ಅವರು ಹತ್ತು

ಅಪ್‌ಡೇಟ್ಸ್

ಟೀಸರಿನಲ್ಲಿ ಎಂಟ್ರಿಕೊಟ್ಟ ‘ದೊಡ್ಮನ್ಸ’

ಯುವ ಪ್ರತಿಭೆ ಶರತ್ ಕೃಷ್ಣ ನಟನೆ ಮತ್ತು ನಿರ್ದೇಶನ ಹೊಸಚಿತ್ರ ‘ದೊಡ್ಮನ್ಸ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ದೊಡ್ಮನ್ಸ’ ಚಿತ್ರದ

ಅಪ್‌ಡೇಟ್ಸ್

ಬಿಡುಗಡೆಯಾಯ್ತು ಲವ್ ಸೀಸನ್ಸ್ ಟೀಸರ್!

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ. ತಿಂಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿಕೊಂಡು ಒಂದಷ್ಟು ಸುದ್ದಿ ಮಾಡಿದ್ದ ಈ ಸಿನಿಮಾದ ಟೀಸರ್ ನ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಲವ್

ಅಪ್‌ಡೇಟ್ಸ್

‘ರಾಕಾ’ ಲುಕ್ ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ಪುಷ್ಪ ಸರಣಿ ಸಿನಿಮಾಗಳ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಬನ್ನಿ, ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ.

ಅಪ್‌ಡೇಟ್ಸ್

ಸೀತಾ ರಾಮ ರಾಜು-ದರ್ಶನ ಸೇರಿಒಟ್ಟಿಗೆ ಮೂರು ಚಿತ್ರಗಳಿಗೆ ಚಾಲನೆ

ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ

ಅಪ್‌ಡೇಟ್ಸ್

ಡಾಲಿ ಧನಂಜಯ ಅಭಿನಯದ ಹೊಸ ಸಿನಿಮಾ ‘ಮದರ್‌ ಪ್ರಾಮಿಸ್’‌

ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಸಿನಿಮಾ ಅನೌನ್ಸ್‌ ಮಾಡಿದ್ದ ಡಾಲಿ ಧನಂಜಯ್‌, ಸದ್ಯ ತಾವೇ ನಟಿಸುತ್ತಿರುವ ಮತ್ತೊಂದು ಹೊಸ ಸಿನಿಮಾವನ್ನ ಘೋಷಣೆ ಮಾಡಿದ್ದಾರೆ… ಟೈಟಲ್‌ ಗೆಸ್‌ ಮಾಡಿ ಅಂತ

ಅಪ್‌ಡೇಟ್ಸ್

ನಲವತ್ತೈದು ನುಂಗಿದ್ದೆಷ್ಟು ಜನ್ಯಾ?

ಪಾಪ ಅರ್ಜುನ್ ಜನ್ಯ! ಅರ್ಜುನ್ ಜನ್ಯ ಅಂದುಕೊಂಡಿದ್ದೆಲ್ಲಾ ಅಂದುಕೊಂಡಂತೆಯೇ ಆಗಿಹೋಗಿದ್ದರೆ, ಈ ಹೊತ್ತಿಗೆ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್‌ಗಳ ಪಟ್ಟಿಯಲ್ಲಿ ಅವರ ಹೆಸರು ರಾರಾಜಿಸಬೇಕಿತ್ತು. ದೊಡ್ಡ ಸ್ಟಾರ್‌ಗಳಿಗೆಲ್ಲಾ

Scroll to Top