ಕಾಂತಾರದ ಸಂಗೀತ, ಪುಷ್ಪದ ಖದರ್, ಮಾರ್ಕೋನ ಕ್ರೌರ್ಯ: ಪ್ಯಾನ್-ಇಂಡಿಯಾ ಅಖಾಡಕ್ಕೆ ಲಗ್ಗೆ ಇಟ್ಟ ‘ಕಟ್ಟಾಳನ್’!
ಭಾರತೀಯ ಚಿತ್ರರಂಗವೇ ಬೆರಗಾಗುವಂತೆ ‘ಮಾರ್ಕೋ’ ಎಂಬ ಬ್ಲಾಕ್‌ಬಸ್ಟರ್ ನೀಡಿದ್ದ ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್, ಈಗ ಮತ್ತೊಂದು ದೃಶ್ಯಕಾವ್ಯದೊಂದಿಗೆ ಘರ್ಜಿಸಲು ಸಜ್ಜಾಗಿದೆ. ದಟ್ಟಾರಣ್ಯದ ಎದೆಯಲ್ಲಿ ನಡೆಯುವ ಬದುಕು-ಸಾವಿನ ಹೋರಾಟದ ಕಥಾನಕವೇ […]









